ವಿಜಯಪುರ: ಸನ್ ೨೦೨೪ರ ಎಪ್ರೀಲ್ ೧೭ ರಿಂದ ೧೯ ರವರೆಗೆ ನಾಸಿಕಿನಲ್ಲಿ ನಡೆದ ೧೨ ನೇಯ (ಫೆಡರೇಷನ್ ಕಫ್ ) ರಾಷ್ಟ್ರೀಯ ಅಂಡರ ಆರ್ಮ ಕ್ರೀಕೇಟ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಅಂಡರ್ ಅರ್ಮ ಕ್ರಿಕೆಟ್ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಉತ್ತಮ ಉಘಾಡೆ ರವರು ದ್ವಿತೀಯ ಟ್ರೋಫಿ ನೀಡಿ ಸನ್ಮಾನಸಿ ಗೌರವಿಸಿದರು.
ಈ ಕ್ರೀಡಾಕೂಟದಲ್ಲಿ ಬೆಸ್ಟ್ ಬ್ಯಾಟ್ಸಮನ್ ಎಂದು ಕುಮಾರ ಸತೀಶ ದೊಡಮನಿ ಹಾಗೂ ಬೆಸ್ಟ್ ಪ್ಲೇಯರ್ ಎಂದು ರಾಜಾಶೇಖರ್ ವಾಲಿಕಾರ ಇವರನ್ನು ಗೌರವಿಸಲಾಯಿತು.
ತಂಡದಲ್ಲಿ ನಾಯಕ ಸಂಗಮೇಶ ದೆ ಸಾತಿಹಾಳ, ಸತೀಶ ಈ ದೊಡಮನಿ, ರಾಜಶೇಖರ ಸಿ ವಾಲಿಕಾರ ಧನುಷ ಚಂದಕುಮಾರ, ವಿಠೋಬಾ ಆರ್. ಬಿರಾದಾರ, ಸಚಿನ ಸಂ,ಬಿರಾದಾರ, ಪ್ರೇಮ ಬ ಹೂಗಾರ, ಷರೀಫ್ ಜ ಮುಲ್ಲಾ, ಬಾಳಪ್ಪ ಅ ಬಂಡಿ, ಬಾಳಕಪ್ಪ ಸೋ, ಸಾಲುಟಗಿ , ಶಾಸ್ತ್ರಿ ಸ ಬಗಲಿ, ಬಸವರಾಜ ನಂ ಬಾಗೇವಾಡಿ, ಮುಂಬರುವ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಗೊಳಿಸಲಾಯಿತು. ಎಂದು ತಂಡದ ತರಬೇತಿದಾರ ಬಸವರಜ ಬಾಗೇವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

