ವಿಜಯಪುರ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಬಿ.ಎ ಬಿ.ಎಸ್.ಸಿ ಬಿ.ಕಾಂ. ಬಿ.ಬಿ.ಎ ಹಾಗೂ ಸಂಜೆ ಕಾಲೇಜಿನ ಬಿ.ಕಾಂ ಬಿ.ಸಿ.ಎ ಪ್ರಥಮ ವರ್ಷದ ಪ್ರವೇಶಗಳು ಪ್ರಾರಂಭವಾಗಿವೆ, ಆದರಿಂದ ಈ ಕಾಲೇಜಿನಲ್ಲಿ ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಮಾತ್ರ ಇದ್ದು, ವಿದ್ಯಾರ್ಥಿನಿಯರಿಗೆ ಮಾತ್ರ ಯಾವುದೇ ಬೋಧನಾ ಶುಲ್ಕು ಇರುವದಿಲ್ಲ. ಆದರಿಂದ ದ್ವಿತಿಯ ಪಿ.ಯು.ಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಆಯ್. ಹಂಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
