ಕೆಂಭಾವಿ: ಹೋಬಳಿಯ ಕೂಡಲಗಿ ಗ್ರಾಮದಲ್ಲಿ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಯಿಂದ ಗ್ರಾಮ ಘಟಕ ಆಯ್ಕೆ ಮಾಡಲಾಯಿತು ,
ಈ ಸಂದರ್ಭ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಲ್ ಮಾತನಾಡಿ, ಯುವಕರೆಲ್ಲರೂ ಶಿಕ್ಷಣವಂತರಾಗಬೇಕು , ಮೂಢನಂಬಿಕೆಯನ್ನು ತೊಲಗಿಸಬೇಕು, ಅಂಬೇಡ್ಕರ್ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯಬೇಕು. ಹಾಗೂ ಪ್ರೊ ಬಿ ಕೃಷ್ಣಪ್ಪನವರ ಮಾರ್ಗದಲ್ಲಿ ನಮ್ಮ ಹೋರಾಟ ಮುನ್ನಡೆಸಬೇಕೆಂದು ಕರೆ ನೀಡಿದರು ,
ಈ ವೇಳೆ ಸಮಿತಿಯ ಸ ಸಂಚಾಲಕರು ನಾಗರಾಜ್ ಹೋಕುಳಿ, ಧರ್ಮಣ್ಣ ಚಿಂಚೋಳಿ, ಸಾಯಬಣ್ಣ ಕೆಂಭಾವಿ ಹೋಬಳಿ ಸಂಚಾಲಕರು, ಸದಾಶಿವ ಬೊಮ್ಮನಹಳ್ಳಿ, ಭೀಮಣ್ಣ ಅಡ್ಡಡಗಿ ಚಂದಪ್ಪ ತಳಳ್ಳಿ ಇದ್ದರು.
ಆಯ್ಕೆಯಾದ ಪದಾಧಿಕಾರಿಗಳು
ಮಲ್ಲಪ್ಪ ನಡುವಿನಮನಿ ಗ್ರಾಮ ಘಟಕ ಸಂಚಾಲಕರು, ಸಹ ಸಂಚಾಲಕರಾಗಿ ಮಾರುತಿ ದೊಡಮನಿ, ಬಸಪ್ಪ ದೊಡಮನಿ, ಮಾನಪ್ಪ ಅಳಿಗೇರಿ, ನಂದಪ ದೊಡಮನಿ, ಶಿವು ಗುಡಿಮನಿ ಪ್ರಕಾಶ್ ಗುಡಿಮನಿ, ಯಮನಪ್ಪ ಗುಡಿಮನಿ, ಜಟ್ಟಪ್ಪ ರಬ್ನಹಳ್ಳಿ, ಮಾನಪ್ಪ ಗುಡಿಮನಿ, ಧರ್ಮಪ್ಪ ರಬ್ನಳ್ಳಿ ಭೀಮಪ್ಪ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

