ಕೆಂಭಾವಿ: ಸವ್ಯಸಾಚಿ ಡಾ. ಜಿ. ಪರಮೇಶ್ವರ್ ಯುವ ಬಿಗ್ರೇಡ್ ಸಂಘದ ಪದಾಧಿಕಾರಿಗಳ ಆಯ್ಕೆ ಪಟ್ಟಣದ ಪ್ರವಾಸ ಮಂದಿರದಲ್ಲಿ ನಡೆಯಿತು.
ಯಾದಗಿರಿ ಜಿಲ್ಲಾ ಅಧ್ಯಕ್ಷ ಬಸು ನಾಟಿಕಾರ ಇವರ ನೇತೃತ್ವದಲ್ಲಿ ಸುರಪುರ ತಾಲೂಕ ಅಧ್ಯಕ್ಷರಾಗಿ ಧರ್ಮಣ್ಣ ಚಿಂಚೋಳಿ ಹಾಗೂ ಹುಣಸಗಿ ತಾಲೂಕ ಅಧ್ಯಕ್ಷರಾಗಿ ಮೊಹಮ್ಮದ ಚೌದ್ರಿ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸತೀಶ್, ಹಣಮಂತ ಚವ್ಹಾಣ, ಗಿರೀಶ್ ಎಮ್ ಚಟ್ರೇಕರ್, ಸಾಯಬಣ್ಣ ಎಂಟಮನ್, ಮಲಿಕ್ ಚೌದ್ರಿ, ಗಜ, ರವಿ ಯಮನೂರ, ರಮೇಶ್ ಬಡೆಗೇರ ಹಾಗೂ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

