Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನವಜಾತ ಶಿಶುಗಳಿಗೆ ಉಚಿತ ಕಿಟ್‌ ವಿತರಿಸಿ ಜನ್ಮದಿನಾಚರಣೆ

ಯಡ್ರಾಮಿ ಮುಡಿಜಟ್ಟಿಂಗೇಶ್ವರ ಜಾತ್ರೆ ಸಂಪನ್ನ

ಭಾರತದ ರಾಜಕೀಯ ಇತಿಹಾಸದಲ್ಲಿ ಎಲ್.ಕೆ. ಅಡ್ವಾಣಿ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯಡ್ರಾಮಿ ಮುಡಿಜಟ್ಟಿಂಗೇಶ್ವರ ಜಾತ್ರೆ ಸಂಪನ್ನ
(ರಾಜ್ಯ ) ಜಿಲ್ಲೆ

ಯಡ್ರಾಮಿ ಮುಡಿಜಟ್ಟಿಂಗೇಶ್ವರ ಜಾತ್ರೆ ಸಂಪನ್ನ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಯಡ್ರಾಮಿ: ಮಳ್ಳಿ ರಸ್ತೆಯಲ್ಲಿರುವ ದುಮ್ಮದ್ರಿ ಕ್ರಾಸ್ ಸಮೀಪದ ಸವುಳಹಳ್ಳದ ( ಸೌಳ್ಹಳ್ಳ) ಸೇತುವೆಯ ಬಳಿ ಕಾಚಾಪುರ ಸೀಮೆಯ ಹೊಲವೊಂದರ ಮಧ್ಯದಲ್ಲಿರುವ ಮುಡಿಜಟ್ಟಿಂಗೇಶ್ವರ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯಂದು ಈ ಜಾತ್ರೆ ನಡೆಯುತ್ತದೆ. ಕಾಚಾಪುರದಿಂದ ದೇವಸ್ಥಾನದವರೆಗೆ
ಪಲ್ಲಕ್ಕಿ, ಕಳಸ ಮತ್ತು ಡೊಳ್ಳುಮೇಳದೊಂದಿಗೆ ದೇವರ ಉತ್ಸವ ನಡೆಯಿತು.
ಮಳ್ಳಿ-ನಾಗರಹಳ್ಳಿ ದುಮ್ಮದ್ರಿ, ವಡಗೇರಿ, ಐನಾಪುರ, ಸುಂಬಡ, ಅಖಂಡಳ್ಳಿ, ಮಾಗಣಗೇರಿ, ಕುಳಗೇರಿ ಮೊದಲಾದ ಗ್ರಾಮಗಳ ಜನರು ಅತ್ಯಂತ ಭಕ್ತಿ ಭಾವದಿಂದ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರಣ್ಣಗೌಡ ಬಸಗೊಂಡ, ಹೊನ್ನಪ್ಪ ದೊಡ್ಡಮನಿ, ರೇವಪ್ಪ ದೊಡ್ಡಮನಿ, ಗುರುಲಿಂಗಪ್ಪಗೌಡ ಪಾಟೀಲ, ಡಾ. ಸಂತೋಷ ನವಲಗುಂದ, ಕೇಶುರಾಯಗೌಡ ಪಾಟೀಲ, ದೇವು ದ್ಯಾಮಾ, ಮಲ್ಲಿಕಾರ್ಜುನ ಸಾಲಿ, ಗೊಲ್ಲಾಳಪ್ಪ ಪತ್ತಾರ, ವೀರಭದ್ರಪ್ಪ ಪತ್ತಾರ, ದೇವು ಮಡಿವಾಳಕರ, ಬಿ.ಬಿ.ವಾರದ, ಅಂಬರೀಶ ಹಲಕರ್ಟಿ, ದೊಡ್ಡಪ್ಪ ಸಜ್ಜನ, ಹಣಮಂತ ಹೊಸಮನಿ, ದೇವೀಂದ್ರ ದೊಡ್ಡಮನಿ, ಮಹಾಂತೇಶ ದೊಡಮನಿ, ದೊಡ್ಡೇಶ ವರ್ಮಾ, ಕಾಚಾಪುರ ಗ್ರಾಮಸ್ಥರು ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನವಜಾತ ಶಿಶುಗಳಿಗೆ ಉಚಿತ ಕಿಟ್‌ ವಿತರಿಸಿ ಜನ್ಮದಿನಾಚರಣೆ

ಭಾರತದ ರಾಜಕೀಯ ಇತಿಹಾಸದಲ್ಲಿ ಎಲ್.ಕೆ. ಅಡ್ವಾಣಿ!

ಟ್ರಂಪ್‌ಗೆ ‘ಬ್ಲೂ ಟಿಕ್’ ಬದಲು ‘ಬ್ಲೂ ಸುನಾಮಿ’!

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 08,2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನವಜಾತ ಶಿಶುಗಳಿಗೆ ಉಚಿತ ಕಿಟ್‌ ವಿತರಿಸಿ ಜನ್ಮದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಮುಡಿಜಟ್ಟಿಂಗೇಶ್ವರ ಜಾತ್ರೆ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಭಾರತದ ರಾಜಕೀಯ ಇತಿಹಾಸದಲ್ಲಿ ಎಲ್.ಕೆ. ಅಡ್ವಾಣಿ!
    In ವಿಶೇಷ ಲೇಖನ
  • ಟ್ರಂಪ್‌ಗೆ ‘ಬ್ಲೂ ಟಿಕ್’ ಬದಲು ‘ಬ್ಲೂ ಸುನಾಮಿ’!
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 08,2026
    In ದಿನಪತ್ರಿಕೆ
  • ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ!
    In (ರಾಜ್ಯ ) ಜಿಲ್ಲೆ
  • ಎಂಸಿಎ ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆ
    In (ರಾಜ್ಯ ) ಜಿಲ್ಲೆ
  • ಪ್ರತಿಭಾ ಕಾರಂಜಿ: ಜಾಲಗೇರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ನ.೧೭ ಹಾಗೂ ೧೮ರಂದು ಕಲಾ ಪ್ರತಿಭೋತ್ಸವ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.