– ಕಾ ವಿ ರಮೇಶ್ ಕುಮಾರ್
ಮಾತು ಮನಸಿನ ಶುಭಮಿಲನ
ಆರಂಭವು ಬದುಕಿನ ನವಜೀವನ
ಹೃದಯಗಳ ಶ್ರುತಿಲಯ ಗಾಯನ
ಸಂಪ್ರೀತ ಭಾವಗಳ ಪ್ರೇಮಬಂಧನ
ಸ್ಮರಿಸುತ ದೇವರ ಬಯಸಿ ಕರುಣೆ
ಬೆಸೆದಿಹ ಬೆಸುಗೆಯಲಿ ಆಕರ್ಷಣೆ
ಒಲವಿನಲಿ ತನುಮನಗಳ ಅರ್ಪಣೆ
ವರುಷದ ಹರುಷಕೆ ಹೊಸ ಪ್ರೇರಣೆ
ಮಾತು ಮನಸಿನ ಶುಭಮಿಲನ
ಆರಂಭವು ಬದುಕಿನ ನವಜೀವನ
ಹೃದಯಗಳ ಶ್ರುತಿಲಯ ಗಾಯನ
ಸಂಪ್ರೀತ ಭಾವಗಳ ಪ್ರೇಮಬಂಧನ
ಸ್ಮರಿಸುತ ದೇವರ ಬಯಸಿ ಕರುಣೆ
ಬೆಸೆದಿಹ ಬೆಸುಗೆಯಲಿ ಆಕರ್ಷಣೆ
ಒಲವಿನಲಿ ತನುಮನಗಳ ಅರ್ಪಣೆ
ವರುಷದ ಹರುಷಕೆ ಹೊಸ ಪ್ರೇರಣೆ