ಉದಯರಶ್ಮಿ ದಿನಪತ್ರಿಕೆ
ದಾವಣಗೆರೆ: ನಗರದ ರಿಯಲ್ ಮೀಡಿಯಾ ಹಾಗೂ ಗುರಾನಿ ಎಸ್ಟೇಟ್ಸ್ ನ ತಂಡದವರು ದಗಡು ಸೇಟ್ ಮಾದರಿಯ ವಿಶಿಷ್ಟ ಲಾಲ್ ಗಣಪತಿ ಯನ್ನು ಸಂಭ್ರಮಾಚರಣೆಯಿಂದ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿಂಗೋಜಿ ರಾವ್ ಆರ್ ಗುಜ್ಜರ್, ರಾಜೇಂದ್ರ ಕುಮಾರ್ ಆರ್ ಗುಜ್ಜರ್, ನಾಗರಾಜ್ ಎನ್ ಗುಜ್ಜರ್, ಸಿದ್ದಾಂತ್ ಎನ್ ಗುಜ್ಜರ್, ಹಾಗೂ ಆಕಾಶ್ ಪಿ ಗುಜ್ಜರ್, ನಾಗಾರ್ಜುನ್ ಆರ್ ಗುಜ್ಜರ್, ಆರುಶ್ ಎನ್ ಗುಜ್ಜರ್ ಮತ್ತು ಸಾರ್ಥ್ ಎ ಗುಜ್ಜರ್ ಹಾಜರಿದ್ದರು.
ಈ ಸಂದರ್ಭದಲ್ಲಿ ಸಮಸ್ತ ಕರ್ನಾಟಕದ ಎಲ್ಲ ಗೌರವಾನ್ವಿತ ಪತ್ರಿಕಾ ಮಿತ್ರರಿಗೆ ಗಣಪತಿ ಹಬ್ಬದ ಶುಭ ಕೋರಿದರು

