ಉದಯರಶ್ಮಿ ದಿನಪತ್ರಿಕೆ
ಜೇರಟಗಿ: ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಈಗ ಜೇವರಗಿ ತಾಲೂಕಿನ ಜೇರಟಗಿಯಲ್ಲಿ ಎ.೦೨ ರಂದು ಬಿಡುಗಡೆಯಾಗಲಿದೆ.
ಅಂದು ಜೇರಟಗಿಯ ಹಳ್ಳಿ ಮೋಟಾರ್ಸ್ ಶೋರೂಂ ನಲ್ಲಿ ನಡೆಯುವ ಸಮಾರಂಭದಲ್ಲಿ ಪರಿಸರಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಈ ಕ್ರಾಂತಿಕಾರಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಅತಿಥಿಗಳಾಗಿ ಶ್ರೀಮತಿ ಶ್ವೇತಾ ಅಜಯ್ ಸಿಂಗ್ ಜಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಿ – ISRO ವಿಜ್ಞಾನಿ ಶ್ರೀಮತಿ ಪದ್ಮಾ ಕೃಷ್ಣ ಕುಲಕರ್ಣಿ ಆಗಮಿಸುತ್ತಿದ್ದಾರೆ. ಸ್ಥಳೀಯ ಗಣ್ಯರೂ ಸಹ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಹಳ್ಳಿ ಮೋಟರ್ಸ್ ಮಾಲಿಕ ಸುನೀಲ ಹಳ್ಳಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
ಬಾಹ್ಯಾಕಾಶದ ವೇಗ, ಭೂಮಿಯ ಮೇಲಿನ ಭರವಸೆಯಾಗಿರುವ ನಿಮ್ಮ ನೆಚ್ಚಿನ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಬುಕಿಂಗ್‌ಗಾಗಿ ಸಂಪರ್ಕಿಸಲು ಹಳ್ಳಿ ಮೋಟಾರ್ಸ್, ಜೇರಟಗಿ ಸಂಪರ್ಕ ಸಂಖ್ಯೆಗಳು: 6363328245, 9731234123, 9845672129

