ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳಿಯು ಆರ್‌ಎಸ್‌ಎಸ್ ೧೦೦ ಶತಾಬ್ದಿ ನಿಮಿತ್ಯ ಭಾರತ ಮಾತೆಯ ಪೂಜೆ ಮಾಡುವ ಮೂಲಕ ಗಣೇಶ ವಿಸರ್ಜನೆಗೆ ಚಾಲನೆ ನೀಡಿದರು.
ಈ ವೇಳೆ ತಾಲೂಕು ಆರ್‌ಎಸ್‌ಎಸ್ ಶಾರೀರಿಕ ಪ್ರಮುಖ ಸುನೀಲ ಬಳುಂಡಗಿ, ಮಲ್ಲಿಕಾರ್ಜುನ ಶಿರಶ್ಯಾಡ, ದೇವಿಂದ್ರ ಬಳುಂಡಗಿ, ಸಾಹೇಬಗೌಡ ಅಡವಿ, ಶ್ರೀಶೈಲ ಶಿರಶ್ಯಾಡ, ಪ್ರಕಾಶ ಶಿರಶ್ಯಾಡ, ಬಸವರಾಜ ಅಡವಿ, ಈರಣ್ಣ ಬಡಿಗೇರ, ಸಾವಳಗಯ್ಯ ಹಿರೇಮಠ, ಗುರುಸ್ವಾಮಿ ಮಠ, ನಾಗರಾಜ ಮುಡಬಾಳ, ಬಸವರಾಜ ನಾಯ್ಕೋಡಿ, ರಮೇಶ ನಾಯ್ಕೋಡಿ, ಭಗವಂತ್ರಾಯ ಮಂದೇವಾಲಿ, ಶರಣಗೌಡ ಅಡವಿ, ಅಶೋಕ ಶಿರಶ್ಯಾಡ ಸೇರಿದಂತೆ ಗ್ರಾಮಸ್ಥರು, ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಯುವಕರು ಮೆರವಣಿಗೆಯಲ್ಲಿ ಭಾಗವಿಸಿದರು.