ಬ್ರಹ್ಮದೇವನಮಡು: ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಪ್ರವಾದಿ ಮಹ್ಮದ್ ಪೈಗಂಬರ್ ಆದಶ೯ಗಳನ್ನು ಎಲ್ಲರೂ ಮೈಗೊಡಿಸಿಕೊಳ್ಳಬೇಕು ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಶ ಪ್ರದಾನ ಕಾಯ೯ದಶಿ೯ ದಸ್ತಗೀರ ಮುಲ್ಲಾ ಇಂಗಳಗಿ ಹೇಳಿದರು.
ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಪ್ರಯುಕ್ತ ಟಿಪ್ಪು ಕ್ರಾಂತಿ ಸೇನೆ ಯುವ ಘಟಕ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಬ್ಬಗಳು ಭಾವೈಕ್ಶದ ಸಂಕೇತವಾಗಿದ್ದು, ಜಾತಿ ಧಮ೯ ಮರೆತು ಎಲ್ಲರೂ ಒಂದಾಗಿ ಆಚರಿಸಬೇಕು. ಎಲ್ಲ ಧಮ೯ಗಳು ಸೌಹಾದ೯ದಿಂದ ಜೀವನ ನಡೆಸುವ ಸಂದೇಶ ನೀಡಿವೆ. ಹಬ್ಬಗಳು ಪರಸ್ಪರ ಸ್ನೇಹ ಭಾಂಧವ್ಶ ಬೆಸೆಯುವ ವೇದಿಕೆಗಳಾಗಬೇಕಿದೆ ಎಂದರು.
ಕುರಳಗೇರಾದ ದಗಾ೯ದ ಡಾ.ಎಂ.ಎಂ.ದಗಾ೯ ಸಾನ್ನಿಧ್ಶವಹಿಸಿದ್ದರು.
ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ ಕೆಂಭಾವಿ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಶಕ್ಷ ಅಮಿನಸಾಬ ಬುಡ್ಡೆಖಾನ, ಪತ್ರಕತ೯ ಮಲ್ಲು ಕೆಂಭಾವಿ, ಸಾಹೇಬಪಟೀಲ ಮುರಡಿ, ಸಂಗನಗೌಡ ಪಾಟೀಲ, ಅಮಿನಸಾಬ ಹೊಸಮನಿ, ದಸ್ತಗೀರಬಾಷ ಅಗಿಸಿಮನಿ, ಮುಸ್ತಾಪ್ ವಡಗೇರಿ, ಅನ್ವರ ನಾಯ್ಕೋಡಿ, ಇಮ್ರಾನ್ ಅಗಿಸಿಮನಿ, ನಬೀರಸೂಲ ಬಾಗೇವಾಡಿ, ಅಸ್ಲಾಂ ಮುರಡಿ, ಆರೀಫ್ ಉಸ್ತಾದ ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಇದ್ದರು.
Related Posts
Add A Comment