ವಿಜಯಪುರ: ಕಾಯಕ ದಾಸೋಹದ ಶರಣ ತತ್ವದಡಿ ೧೨ನೇ ಶತಮಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಕಾಯಕ ದಾಸೋಹಿಗಳಾಗಿದ್ದರು. ಅವರು ಶ್ರೇಷ್ಠ ವಚನಕಾರರು ಆಗಿದ್ದರು. ಅವರ ತತ್ವಗಳನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಶರಣರಿಗೆ ಗೌರವ ಸೂಚಿಸುವ ಸಲುವಾಗಿ ಅಂಚೆ ಇಲಾಖೆಯಿಂದ ವೃತ್ತಿ ನಿರತ ಕ್ಷೌರಿಕನ ಅಂಚೆ ಚೀಟಿಯನ್ನು ದೇಶಕ್ಕೆ ಸಮರ್ಪಿಸಿ ಬಿಡುಗಡೆ ಮಾಡಿದ್ದಕ್ಕಾಗಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವಿಜಯಪುರ ತಾಲೂಕು ಘಟಕ ಅಧ್ಯಕ್ಷ ದಯಾನಂದ ಹಡಪದ, ಉಪಾಧ್ಯಕ್ಷ ಮಹಾರಾಜ ಹಡಪದ, ಕಾರ್ಯದರ್ಶಿ ಬಸವರಾಜ ಹಡಪದ, ಪ್ರಧಾನ ಕಾರ್ಯದರ್ಶಿ ರಾಜು ಬ. ಹಡಪದ (ಯಂಕಂಚಿ), ಖಜಾಂಚಿ ಬಸವರಾಜ ಹಡಪದ (ಹಲಸಂಗಿ) ಪಿಎಂ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment