ಬ್ರಹ್ಮದೇವನಮಡು: ಸಿಂದಗಿ ತಾಲೂಕು ಗೋಲಗೇರಿ ಶ್ರೀ ಗೊಲ್ಲಾಳೇಶ್ವರ ಶಿಕ್ಷಣ ಪ್ರಸಾರ ಸಮಿತಿ ನೂತನ ಅಧ್ಶಕ್ಷರಾಗಿ ಡಂಬಳ ಗ್ರಾಮದ ಪ್ರಭುಗೌಡ ಸಂಗನಗೌಡ ಪಾಟೀಲ ಹಾಗೂ ಉಪಾಧ್ಶಕ್ಷರಾಗಿ ನಿಂಗನಗೌಡ ಗೋಲಪ್ಪಗೌಡ ಪಾಟೀಲ ಆಯ್ಕೆಯಾಗಿದ್ದಾರೆ.