ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಫೆ.೧೫ ರಂದು ನಡೆಯುವ ಮುದ್ದೇಬಿಹಾಳ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಆಸಕ್ತ ಪುಸ್ತಕ ಮಾರಾಟಗಾರರು ಹಾಗೂ ಇತರ ವಾಣಿಜ್ಯ ಮಳಿಗೆಗಳನ್ನು ಪಡೆಯಲು ಇಚ್ವಿಸುವವರು ಫೆ.೧೨ ರ ಒಳಗಾಗಿ ಸಂಪರ್ಕಿಸುವಂತೆ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ೯೪೪೮೮೯೯೯೩೩, ೮೮೬೧೭೨೭೭೬೦ ಮತ್ತು ೯೮೪೪೯೨೧೦೮೫.