ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ರಾಜಕುಮಾರ ಕಾಳಪ್ಪ ಬಡಿಗೇರ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರಧಾನ ಮಾಡಿದೆ. ಬಡಿಗೇರರವರು ಸಧ್ಯ ಬೆಂಗಳೂರಿನ ಜೈನ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಸಂಬಂಧ ಕುರಿತ ಚಿಂತನೆಗಳ ಸ್ವರೂಪ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು. ಗುಲಬರ್ಗಾದ ಡಾ. ನಾಗೇಂದ್ರ ಮಸೂತಿ ಮಾರ್ಗದರ್ಶನ ನೀಡಿದ್ದಾರೆ.