Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ್ರಶಸ್ತಿ, ಕವಿಗೋಷ್ಠಿ, ಲೇಖನಗಳಿಗೆ ಅರ್ಜಿ ಆಹ್ವಾನ
(ರಾಜ್ಯ ) ಜಿಲ್ಲೆ

ಪ್ರಶಸ್ತಿ, ಕವಿಗೋಷ್ಠಿ, ಲೇಖನಗಳಿಗೆ ಅರ್ಜಿ ಆಹ್ವಾನ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ದಶಮಾನೋತ್ಸವ ಕಾರ್ಯಕ್ರಮ

ಆಲಮೇಲ: ನಮ್ಮ ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ೨೦೧೩ ರಲ್ಲಿ ಪ್ರಾರಂಭಗೊಂಡು ೨೦೨೩-೨೪ ಕ್ಕೆ ೧೦ ವರ್ಷ ಪೂರೈಸುತ್ತಿದೆ. ಕಾರಣ ಆಲಮೇಲದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಂಪಾದಕ ಪ್ರಕಾಶ ಮಾಡ್ಯಾಳ ತಿಳಿಸಿದ್ದಾರೆ.
ಮುಖ್ಯ ವೇದಿಕೆಯಲ್ಲಿ ೫೦೦ ಜನ ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಉಪನ್ಯಾಸ, ೧೦೦೦ ಪುಟಗಳ ಸ್ಮರಣ ಸಂಚಿಕೆ, ಪದಗ್ರಹಣ
ಮುಂತಾದ ಕಾರ್ಯಕ್ರಮ ಇದ್ದು,
ಪ್ರಶಸ್ತಿ-ಸನ್ಮಾನಕ್ಕಾಗಿ, ಕವಿಗೋಷ್ಠಿ, ಲೇಖನಗಳಿಗೆ ಅರ್ಜಿ
ಅಹ್ವಾನಿಸಲಾಗಿದೆ.
ಸಹಕಾರ ರತ್ನ ಪುರಸ್ಕಾರ, ಆದರ್ಶ ಶಿಕ್ಷಕ ಪುರಸ್ಕಾರ, ಆದರ್ಶ ಶಿಕ್ಷಕಿ ಪುರಸ್ಕಾರ, ಆದರ್ಶ ಶಾಲಾ ಪುರಸ್ಕಾರ, ಕಾಯಕ ರತ್ನ ಪುರಸ್ಕಾರ, ಯುವ ರತ್ನ ಪುರಸ್ಕಾರ, ಉದ್ಯಮ ರತ್ನ ಪುರಸ್ಕಾರ, ದಕ್ಷ ಆರಕ್ಷಕ ಪುರಸ್ಕಾರ, ಸೇವಾ ರತ್ನ
ಪುರಸ್ಕಾರ, ರಾಜನೀತಿಜ್ಞ ಪುರಸ್ಕಾರ, ಪತ್ರಿಕಾ ದಿಗ್ಗಜ ಪುರಸ್ಕಾರ, ಆದರ್ಶ ದಂಪತಿ ಪುರಸ್ಕಾರ, ಶಾಂತಿ ರತ್ನ ಪುರಸ್ಕಾರ, ಬುದ್ಧ ರತ್ನ ಪುರಸ್ಕಾರ, ಜೈಬೀಮ ರತ್ನ ಪುರಸ್ಕಾರ, ಬಸವ ಚೇತನ ಪುರಸ್ಕಾರ, ಅಭಿನಂದನಾ ಪುರಸ್ಕಾರ, ಧರ್ಮ ತೇಜ
ಪುರಸ್ಕಾರ, ಧರ್ಮವೀರಚಕ್ರ ಪುರಸ್ಕಾರ, ಕಲಾ ಸಂಪದ ಪುರಸ್ಕಾರ, ಶಿಕ್ಷಣ ಪ್ರೇಮಿ ಪುರಸ್ಕಾರ, ಅಕ್ಷರ ಬ್ರಹ್ಮ ಪುರಸ್ಕಾರ,
ಸಂಪಾದನ ರತ್ನ ಪುರಸ್ಕಾರ, ವೈಧ್ಯರತ್ನ ಪುರಸ್ಕಾರ, ಜನಸೇವಕ ಪುರಸ್ಕಾರ, ಬ್ಲೂಕ್ರಾಸ್ ಯುಥ್ ಕ್ಲಬ್ ಪ್ರಶಸ್ತಿ, ಕರುನಾಡ ಪ್ರತಿಭಾ ಪುರಸ್ಕಾರ, ಹಸಿರುಸೈನಿಕ ಪುರಸ್ಕಾರ, ಪುಲಿಯನ ಸಾಮ್ರಾಜ್ಯ ಪ್ರಶಸ್ತಿ, ಕ್ಯಾನರೀಜ್ ನಾರ್ಥಸೈಡ ಅವಾರ್ಡ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ವಿಳಾಸ, ಪ್ರಕಾಶ ಜಗದೀಶ ಮಾಡ್ಯಾಳ, ಸಂಪಾದಕರು, ಪುಲಿಯನ್ ಸಾಮ್ರಾಜ್ಯ ಪಾಕ್ಷಿ ಪತ್ರಿಕೆ, ಆಲಮೇಲ-
೫೮೬೨೦೨, ವಿಜಯಪುರ ಜಿಲ್ಲೆ. ಮೋಬೈಲ ನಂಬರ- ೯೯೭೨೯೦೫೭೬೭ / 9972905767

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ

ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಿ.ಎಲ್.ಡಿ.ಇ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
    In (ರಾಜ್ಯ ) ಜಿಲ್ಲೆ
  • ವಾರ್ಡನ್ ಕಿರುಕುಳಕ್ಕೆ ಬೇಸತ್ತು ಹೆಡ್ ಕುಕ್ ಆತ್ಮಹತ್ಯೆ!
    In (ರಾಜ್ಯ ) ಜಿಲ್ಲೆ
  • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಬೇಕು
    In (ರಾಜ್ಯ ) ಜಿಲ್ಲೆ
  • ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಜಯ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಿ.ವಿ.ರಾಮನ್ ಪ.ಪೂ ಕಾಲೇಜ್ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಗುರು ಸಂಗನಬಸವ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ & ಅಗ್ನಿ ಪ್ರವೇಶ
    In (ರಾಜ್ಯ ) ಜಿಲ್ಲೆ
  • ಬೊಗಸೆಯಲ್ಲಿ ಅರಳುವ ನಿನ್ನಂದದ ಮುಖಕೆ
    In ವಿಶೇಷ ಲೇಖನ
  • ಕಲಕೇರಿ ಬಸವೇಶ್ವರ ಪ.ಪೂ ಕಾಲೇಜು ಅತ್ಯುತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಕಬ್ಬಡ್ಡಿ ಪಂದ್ಯಾವಳಿ: ಬಂಜಾರಾ ಕಾಲೇಜಿಗೆ ಪ್ರಥಮ ಸ್ಥಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.