ಕಲಕೇರಿ: ಸಮೀಪದ ಬಿ.ಬಿ.ಇಂಗಳಗಿಯ ಲಾಲಸಾಬ ದಸ್ತಗೀರಸಾಬ ವಠಾರ (೫೦ ವರ್ಷ) ಇವರು ಮಳೆ ಬಾರದಿದ್ದ ಕಾರಣ ಈ ವರ್ಷವೂ ಮತ್ತೆ ಸಾಲ ಹೆಚ್ಚಾಗುತ್ತದೆ ಎಂದು ತಮ್ಮ ಸ್ವಂತ ಮನೆಯಲ್ಲಿಯೇ ನೇಣಿಗೆ ಶರಣಾಗಿದ ಘಟನೆ ಗುರುವಾರ ನಡೆದಿದೆ.
ಇವರು KVGB ಕೊಂಡಗೂಳಿ ಬ್ಯಾಂಕ್ ನಲ್ಲಿ 6 ಲಕ್ಷ ಮತ್ತು ತನ್ನ 7:17 ಗುಂಟೆ ಜಮೀನನ್ನು ಇಸಾರ ನೊಂದು ಮಾಡಿ ರೂ.10 ಲಕ್ಷ ಸೇರಿದಂತೆ ಒಟ್ಟು ರೂ.16 ಲಕ್ಷಕಿಂತ ಹೆಚ್ಚು ಸಾಲ ಮಾಡಿದ್ದು, ತೀರಿಸದಾಗದ ಮನಸ್ಸಿನಿಂದ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

