ಇಂಡಿ: ಪಟ್ಟಣದ ಜಿ.ಆರ್.ಜಿ. ಗಾಂಧಿ ಕಲಾ ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯಕ್ಕೆ ನ್ಯಾಕ್ ತಂಡ ಮಂಗಳವಾರ ಭೇಟಿ ನೀಡಿದರು.
ತಂಡದಲ್ಲಿ ಕೇರಳದ ಡಾ. ಸುರೇಶ ರಂಗರಾಜ, ಸಿಲಾಂಗದ ಡಾ. ಓಂ ಪ್ರಕಾಶ ಸಿಂಗ್, ನಾಗಪುರದ ಡಾ. ಜಯವಂತ ವಡತೆ ಇದ್ದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರ, ಆಡಳಿತ ಮಂಡಳಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಮತ್ತು ಪಾಲಕರ ಜೊತೆ ಸಂಪಾದ ನಡೆಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಡಾ. ದೀಪಕ ದೋಶಿ, ಗೌರವ ಅಧ್ಯಕ್ಷ ಪ್ರಭಾಕರ ಬಗಲಿ, ಡಾ. ಎಸ್.ಬಿ. ಜಾಧವ ಸೇರಿದಂತೆ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

