ವಿಜಯಪುರ: ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ತಮ್ಮ ೭೦ ನೇ ವರ್ಷದ ವರ್ಧಂತಿ ನಿಮಿತ್ತ ೭೦ ಜನ ವಿದ್ವಾಂಸರಿAದ ವಿಶೇಷ ಪ್ರವಚನ ಮಾಡಿಸಿ ವಿದ್ವಾಸರಿಗೆ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿದರು.
ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಅರ್ಚಕ ಪಂಡಿತ ನರಹರಿಆಚಾರ್ಯ ಶ್ರೀನಿವಾಸಾಚಾರ್ಯ ಜೋಶಿ ಅವರು ವಿಶೇಷ ಪ್ರವಚನದಲ್ಲಿ ಭಾಗವಹಿಸಿ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ನೀಡಿದ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment
