ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಮೃತ ದೇಹವೊಂದು ಪತ್ತೆಯಾಗಿದೆ.
ಮೃತ ದುರ್ದೈವಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಮುರ್ತುಜಸಾಬ ವಾಲೀಕಾರ(೩೫) ಎಂದು ಗುರುತಿಸಲಾಗಿದೆ.
ಕುಡಿದ ಅಮಲಿನಲ್ಲಿ ತನ್ನಷ್ಟಕ್ಕೆ ತಾನೇ ಸಾಯಬೇಕು ಅಂತಾ ನದಿಗೆ ಬಿದ್ದು ಈಜು ಬಾರದೇ ಉಸಿರುಗಟ್ಟಿ ತೀರಿಕೊಂಡಿರಬಹುದು. ಮೃತನ ಸಾವಿನಲ್ಲಿ ನನ್ನದು ಯಾವುದೇ ಸಂಶಯ ಇರುವದಿಲ್ಲ ಎಂದು ಆತನ ಪತ್ನಿ ಬೀಬಿಜಾನ ವಾಲೀಕಾರ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
Subscribe to Updates
Get the latest creative news from FooBar about art, design and business.
Related Posts
Add A Comment
