ವಿಜಯಪುರ: ಬರಟಗಿ ರಸ್ತೆಯಲ್ಲಿರುವ ಪೂನಂ ಲೇಔಟನಲ್ಲಿ ಜ್ಞಾನಯೋಗಾಶ್ರಮದ ಮಾರ್ಗದರ್ಶನದಲ್ಲಿ ನನ್ನ ಗಿಡ ನನ್ನ ಭೂಮಿ ಸೇರಿದಂತೆ ವಿವಿಧ ಪರಿಸರ ಪರ ಸಂಘಟನೆಗಳ ಸಂಯುಕ್ತ ಸಹಯೋಗದಲ್ಲಿ ಜೂ.05 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನೆಲವನ್ನು ಹಸಿರ ನೆಲವನ್ನಾಗಿಸುವ ಧ್ಯೇಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದ್ದು ಆ ಸ್ಥಳದಲ್ಲಿ ಏಕಕಾಲಕ್ಕೆ ೨೦೦ ಸಸಿಗಳನ್ನು ನೆಡಲಾಗುತ್ತದೆ. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸಗಲಿಂಗ ಮಹಾಸ್ವಾಮಿಜಿ, ಅಥರ್ಗಾದ ಗುರುದೇವಾಶ್ರಮದ ಶ್ರೀ ಈಶ ಪ್ರಸಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.ಎಂದು ಪತ್ರಿಕಾ ಪ್ರಟಣೆಯಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆಯ ಸಂಚಾಲಕ ಬಸವರಾಜ ಬೈಚಬಾಳ ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
Related Posts
Add A Comment
