ಇಂಡಿ: ೨೦೨೩-೨೪ ನೇ ಸಾಲಿನ ಸಿ.ಬಿ.ಎಸ್.ಸಿ ೧೦ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಜವಾಹರ್ ನವೋದಯ ವಿದ್ಯಾಲಯ ಕಲಬುರ್ಗಿ ೦೧ (ತಾಡತೇಗನೂರ) ಶಾಲೆಯ ವಿದ್ಯಾರ್ಥಿಯಾದ ಇಂಡಿ ನಗರದ ಅರುಣ ಲಕ್ಷ್ಮಣ ಝಳಕಿ ೬೬೧(೯೪.೪೩%) ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಪಾಲಕರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

