ಆಲಮಟ್ಟಿ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಂಜಪ್ಪ ಹರ್ಡೇಕರ್ ಪ್ರೌಢ ಶಾಲೆ ಆಲಮಟ್ಟಿ ವಿದ್ಯಾರ್ಥಿಗಳು ಶೇ.೮೫% ಫಲಿತಾಂಶವನ್ನು ದಾಖಲಿಸಿದ್ದಾರೆ. ಶಬೀನಾ ಭಾಗವಾನ ೫೭೭ ೯೨.೩೨%, ಪ್ರಥಮ ಸ್ಥಾನ. ಸೌಜನ್ಯ ದಳವಾಯಿ. ೫೭೧, ೯೧.೩೬% ದ್ವಿತೀಯ ಸ್ಥಾನ
ಚಂದ್ರಿಕಾ ಮಾನೆ. ೫೪೦ ೮೬.೪೦% ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಗದುಗಿನ ತೋಂಟದ ಡಾ,ಸಿದ್ದರಾಮ ಶ್ರೀಗಳು ಹಾಗೂ ಆಡಳಿತ ಮಂಡಳಿ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಆಯ್ ಗಿಡ್ಡಪ್ಪಗೋಳ. ಹಾಗೂ ಶಾಲೆಯ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

