ಆಲಮೇಲ: ಜಗತ್ತಿನಲ್ಲಿ ಮೊಟ್ಟ ಮೊದಲು ಸಂಸತ್ ರಚನೆ ಮಾಡಿ ಸಮಾನತೆ ಜಾರಿಗೆ ತಂದ ಕೀರ್ತಿ ಅಣ್ಣ ಬಸವಣ್ಣವರಿಗೆ ಸಲ್ಲುತ್ತದೆ ಎಂದು ಆಲಮೇಲದ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಜಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು
ಸಮರ್ಥ ಪ್ರಜಾಪ್ರಭುತ್ವದ ಜತೆಗೆ ಪ್ರಜ್ಞಾ ಪ್ರಭುತ್ವದ ಅಗತ್ಯವನ್ನು ಅರಿತು ೧೨ನೇ ಶತಮಾನದಲ್ಲಿ ಹುಟ್ಟು ಹಾಕಿದ ಅನುಭವ ಮಂಟಪದ ಉದ್ದೇಶಗಳು ಇಂದಿಗೆ ಪ್ರಸ್ತುತವಾಗಿದೆ ಎಂದು ಹೇಳಿದರು.
ಶ್ರೀಮಂತ ದುದ್ದಗಿ, ಸುನಿಲ ನಾರಾಯಣಕರ, ಮಲ್ಲಿಕಾರ್ಜುನ ಅಚಲೇರಿ, ದಯಾನಂದ ನಾರಾಯನಣಕರ, ಶಂಕರ ಹೇಳೆಮನಿ, ಬಾಬು ಸಾಸಬಾಳ, ಅಪ್ಪುಗೌಡ ಪಾಟೀಲ, ಅಂಬಣ್ಣ ಗುರಿಕಾರ, ಗುಂಡು ಮೇಲಿನಮನಿ, ಮಲ್ಲು ಲಾಳಸಂಗಿ ಮಲ್ಲಿಕಾರ್ಜುನ ರಾಂಪೂರಮಠ, ಶೈಲಾ ಹೋಸಮನಿ, ಶ್ರೀಕಾಂತ ಶ್ರೀಗಿರಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

