ವಿಜಯಪುರ: ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಒಂದು ಟ್ರಿಪ್ ಓಡಿಸಲಿದೆ.
ರೈಲು ಸಂಖ್ಯೆ 06231 ಎಸ್.ಎಂ.ವಿ.ಟಿ. ಬೆಂಗಳೂರು –ವಿಜಯಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ದಿನಾಂಕ 06.05.2024ರಂದು 19:00 ಗಂಟೆಗೆ ಹೊರಡಲಿದ್ದು ವಿಜಯಪುರವನ್ನು ಮರುದಿನ ಬೆಳಿಗ್ಗೆ 10:30 ಗಂಟೆಗೆ ತಲುಪಲಿದೆ. ಮಾರ್ಗದಲ್ಲಿ ವಿವಿಧ ನಿಲ್ದಾಣಗಳಲ್ಲಿ ಈ ರೈಲಿನ ಆಗಮನ/ನಿರ್ಗಮನ ಸಮಯ ಈ ರೀತಿ ಇದೆ:
ಚಿಕ್ಕ ಬಾಣಾವರ 19:40/19:42 ಗಂಟೆ; ತುಮಕೂರು -20:30/20:32 ಗಂಟೆ; ಅರಸೀಕೆರೆ- 22:05/22:10 ಗಂಟೆ; ಬೀರೂರು -22:50/22:52 ಗಂಟೆ; ಚಿಕ್ಕಜಾಜೂರು- 23:43/23:45 ಗಂಟೆ; ಚಿತ್ರದುರ್ಗ- 00:20/00:25 ಗಂಟೆ; ರಾಯದುರ್ಗ- 02:20/02:22 ಗಂಟೆ; ಬಳ್ಳಾರಿ ಕಂಟೋನ್ಮೆಂಟ್- 03:43/03:45 ಗಂಟೆ; ತೋರಣಗಲ್ಲು – 04:08/04:10 ಗಂಟೆ; ಹೊಸಪೇಟೆ- 04:45/04:50 ಗಂಟೆ; ಕೊಪ್ಪಳ- 05:18/05:20 ಗಂಟೆ; ಗದಗ- 06:08/06:10 ಗಂಟೆ; ಹೊಳೆಆಲೂರು- 06:53/06:55 ಗಂಟೆ; ಬಾದಾಮಿ- 07:18/07:20 ಗಂಟೆ; ಬಾಗಲಕೋಟೆ- 07:55/07:57 ಗಂಟೆ; ಆಲಮಟ್ಟಿ- 08:40/08:42 ಗಂಟೆ; ಬಸವನ ಬಾಗೇವಾಡಿ ರೋಡ್- 08:58/09:00 ಗಂಟೆ ಮತ್ತು ಇಬ್ರಾಹಿಂಪುರ- 09:28/09:30 ಗಂಟೆ.
ರೈಲು ಸಂಖ್ಯೆ 06232 ವಿಜಯಪುರ –ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ವಿಜಯಪುರದಿಂದ ದಿನಾಂಕ 07.05.2024ರಂದು 19:00 ಗಂಟೆಗೆ ಹೊರಡಲಿದ್ದು ಎಸ್.ಎಂ.ವಿ.ಟಿ. ಬೆಂಗಳೂರನ್ನು ಮರುದಿನ ಬೆಳಿಗ್ಗೆ 11:15 ಗಂಟೆಗೆ ತಲುಪಲಿದೆ. ಮಾರ್ಗದಲ್ಲಿ ವಿವಿಧ ನಿಲ್ದಾಣಗಳಲ್ಲಿ ಈ ರೈಲಿನ ಆಗಮನ/ನಿರ್ಗಮನ ಸಮಯ ಈ ರೀತಿ ಇದೆ:
ಇಬ್ರಾಹಿಂಪುರ- 19:05/19:06 ಗಂಟೆ; ಬಸವನ ಬಾಗೇವಾಡಿ ರೋಡ್- 19:38/19:40 ಗಂಟೆ; ಆಲಮಟ್ಟಿ- 20:05/20:07 ಗಂಟೆ; ಬಾಗಲಕೋಟೆ- 20:50/20:52 ಗಂಟೆ; ಬಾದಾಮಿ- 21:20/21:22 ಗಂಟೆ; ಹೊಳೆಆಲೂರು- 21:38/21:40 ಗಂಟೆ; ಗದಗ- 22:38/22:40 ಗಂಟೆ; ಕೊಪ್ಪಳ- 23:30/23:32 ಗಂಟೆ; ಹೊಸಪೇಟೆ- 00:05/00:10 ಗಂಟೆ; ತೋರಣಗಲ್ಲು- 00:38/00:40 ಗಂಟೆ; ಬಳ್ಳಾರಿ ಕಂಟೋನ್ಮೆಂಟ್- 01:08/01:10 ಗಂಟೆ; ರಾಯದುರ್ಗ- 02:28/02:30 ಗಂಟೆ; ಚಿತ್ರದುರ್ಗ – 04:00/04:02 ಗಂಟೆ; ಚಿಕ್ಕಜಾಜೂರು – 04:34/04:36 ಗಂಟೆ; ಬೀರೂರು- 05:34/05:36 ಗಂಟೆ; ಅರಸೀಕೆರೆ- 06:40/06:45 ಗಂಟೆ; ತುಮಕೂರು- 09:20/09:22 ಗಂಟೆ ಮತ್ತು ಚಿಕ್ಕಬಾಣಾವರ- 10:20/10:22 ಗಂಟೆ. ಈ ವಿಶೇಷ ರೈಲು ಒಂದು ಎ.ಸಿ. 2-ಟಯರ್ ಕೋಚ್, ನಾಲ್ಕು ಎ.ಸಿ. 3-ಟಯರ್ ಎಕಾನಮಿ ಕೋಚ್ ಗಳು, ಒಂಬತ್ತು ಸ್ಲೀಪರ್ ದರ್ಜೆಯ ಕೋಚ್ ಗಳು, ನಾಲ್ಕು ದ್ವಿತೀಯ ದರ್ಜೆಯ ಕೋಚ್ ಗಳು, ಒಂದು ಜನರೇಟರ್-ಕಮ್-ಲಗೇಜ್-ಕಮ್ ಬ್ರೇಕ್ ವ್ಯಾನ್ ಹಾಗೂ ಒಂದು ಲಗೇಜ್ ಕಮ್ ಬ್ರೇಕ್ ವ್ಯಾನ್ (ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್ ನೊಂದಿಗೆ) ಗಳನ್ನು ಒಳಗೊಂಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

