ಚಡಚಣ: ಸಮೀಪದ ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಪವಿತ್ರ ರಂಜಾನ್ ಹಬ್ಬದಂದು ಮುಸ್ಲಿಂ ಬಾಂಧವರು ಪರಸ್ಪರ ಸಂಭ್ರಮ ಸಡಗರದಿಂದ ಈದ್-ಉಲ್-ಪಿತ್ರ್ ಹಬ್ಬವನ್ನು ಆಚರಿಸಿ ಪ್ರೀತಿಗೆ ಪಾತ್ರರಾದರು.ರಂಜಾನ್ ಹಬ್ಬದ ಸಂಕೇತ ದಾನ,ಪರಸ್ಪರ ಬಾಂಧವ್ಯ, ಬೆಸಯುವಂತಿತ್ತು ಗ್ರಾಮದ ಎಲ್ಲ ಮುಸ್ಲಿಂ ಇದ್ಗಾ ಮೈದಾನದಲ್ಲಿ ಪವಿತ್ರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ನಾಡಿನ ಒಳಿತಿಗಾಗಿ,ಸುಖ ಶಾಂತಿ,ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

