ಮೋರಟಗಿ: ಗ್ರಾಮದ ಪತ್ರಕರ್ತ ಸಿದ್ದು ಕೆರಿಗೊಂಡ ಅವರ ಪುತ್ರಿ ಮೀನಾಕ್ಷಿ ಕೆರಿಗೊಂಡ ೨೦೨೪ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೫೭೧ ಅಂಕಗಳನ್ನು ಗಳಿಸಿ ಶೇ ೯೫.೧೭% ಫಲಿತಾಂಶ ಮಾಡಿ ಸಾಧನೆ ಮಾಡಿದ್ದಾಳೆ.
ಗ್ರಾಮದ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಸಾಯನ ಜೀವಶಾಸ್ತ್ರಕ್ಕೆ ೯೯, ಗಣಿತ ವಿಷಯಕ್ಕೆ ೯೯, ರಾಸಾಯನಶಾಸ್ತ್ರಕ್ಕೆ ೯೬, ಬೌತಶಾಸ್ತ್ರಕ್ಕೆ ೯೪, ಹಿಂದಿ ವಿಷಯಕ್ಕೆ ೯೫, ಇಂಗ್ಲಿಷ್ ವಿಷಯಕ್ಕೆ ೮೮ ಅಂಕಗಳನ್ನು ಪಡೆಡಿದ್ದಾಳೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಿಂದಗಿ ಹಾಗೂ ಆಲ್ಮೆಲ್ ತಾಲೂಕು ಕಾರ್ಯನಿರತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

