ಕೆಂಭಾವಿ: ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಸೋಮವಾರ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆ ನಾಮಿನೇಟ್ ಸದಸ್ಯರಾದ ಶ್ರೀಮತಿ ಸಂಗಮ್ಮ ರಾವುತಪ್ಪ ಯೆರಗಲ್, ಶಿವಶಂಕರ್ ಖಾನಾಪುರ್, ಪರಶುರಾಮ್ ಬಳಬಟ್ಟಿ, ದೌಲಸಾಬ್ ಖಾಜಿ, ದೇವೇಂದ್ರಪ್ಪ ಟಣಿಕೆದಾರ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಾಲಪ್ಪ ಆಲ್ಹಾಳ, ಶಿವಸರಣಪ್ಪ ವಾಡಿ, ಮಾಡಿವಾಳಪ್ಪ ಕಿರದಳಿ, ಮರೆಪ್ಪ ಮಾಲಹಳ್ಳಿ, ಶರಣಪ್ಪ ನಗನೂರ, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಸುಭಾಸ ಕಟ್ಟಿಮನಿ, ಯಲಪ್ಪ ಬಾವಿಮನಿ, ಬಂದೆನವಾಜ್, ಪ್ರಕಾಶ್ ಮಾಳಳ್ಳಿಕರ್, ಸಿದ್ದು ಬಸರಿಗೇಡ, ಮರೆಪ್ಪ ಇಂಗಳಗಿ, ಅರುಣ ಮಾಳಳ್ಳಿಕರ್, ಶರಣು ಕರಡ್ಕಲ್, ಸಚಿನ್ ಯತ್ನಾಳ್ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

