ಮೋರಟಗಿ: ಗ್ರಾಮದ ಕಲ್ಪವೃಕ್ಷ ಹಾಗೂ ಶ್ರೀ ಸಿದ್ದರಾಮೇಶ್ವರ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರೀಕ್ಕೆ ತಹಸೀಲ್ದಾರ್ ಮಹಾದೇವ ಸಣಮುರಿ ಸೋಮುವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎರಡು ಪರೀಕ್ಷೆ ಕೇಂದ್ರದಲ್ಲಿ ೬೨೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಇದರಲ್ಲಿ ಶ್ರೀ ಸಿದ್ದರಾಮೇಶ್ವರ ಪರೀಕ್ಷೆ ಕೇಂದ್ರದಲ್ಲಿ ೫ ವಿದ್ಯಾರ್ಥಿಗಳು ಗೈರಾಗಿದ್ದು ೬೧೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಪ್ರತಿಯೊಂದು ಪರೀಕ್ಷೆ ಕೊಠಡಿಗಳು ಪರಿಶೀಲಸಲಾಗಿದೆ ಪ್ರತಿ ಕೊಣೆಯಲ್ಲಿ ಸಿಸಿ ಕ್ಯಾಮೀರಾ ಅಳವಡಿಸಿದ್ದಾರೆ, ಮಕ್ಕಳು ದೈರ್ಯದಿಂದ ಪರೀಕ್ಷೆ ಎದುರಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ವ್ಯವಸ್ಥೆ ಕೂಡಾ ಕಲ್ಪಿಸಿದ್ದಾರೆ ನಕಲು ಮುಕ್ತ ಪರೀಕ್ಷೆ ನಡಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸೋದ್ದೇವೆ ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ಜೀವನದ ಮೊದಲ ಮೆಟ್ಟಿಲು ನಕಲು ಆಶೆ ಹಚ್ಚಿಸಿ ವಿದ್ಯಾರ್ಥಿಗಳ ಜೀವನ ಹಾಳು ಮಾಡಬಾರದು ಎಂದು ಪಾಲಕರಲ್ಲಿ ತಿಳಿಸುತ್ತೇನೆ ಎಂದುರು.
Subscribe to Updates
Get the latest creative news from FooBar about art, design and business.
Related Posts
Add A Comment

