ವಿಜಯಪುರ: ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಯುವ ಮೋರ್ಚಾ, ಎಸ್.ಸಿ ಮೋರ್ಚಾ ಹಾಗೂ ಎಸ್.ಟಿ ಮೋರ್ಚಾ ಈ ಕೆಳಕಂಡ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಆದೇಶ ಹೊರಡಿಸಿದ್ದಾರೆ.
ಯುವ ಮೋರ್ಚಾ: ಉಪಾಧ್ಯಕ್ಷರು ದತ್ತಾ ಗೋಲಾಂಡೆ, ಗವಿಸಿದ್ದೇಶ ಅವಟಿ, ರಾಹುಲ್ ಗುಪ್ತಾ, ನೀತಿನಕುಮಾರ ಹಳ್ಳಿ, ವಿಜಯಕುಮಾರ್ ಆಜೂರ, ಕಾರ್ಯದರ್ಶಿಗಳು ಬಸವಕುಮಾರ ಕಾಂಬಳೆ, ವಿಠ್ಠಲ ಗಾಯಕವಾಡ, ಅವಿನಾಶ ಮಹಿಂದ್ರಕರ, ಪ್ರೇಮಕುಮಾರ ಕಲಕುಟಗಿ, ಸಚೀನ ಘಾಟಗೆ, ಕೋಶಾಧ್ಯಕ್ಷರು ಗಿರೀಶ ಬಿರಾದಾರ.
ಎಸ್.ಸಿ ಮೋರ್ಚಾ: ಉಪಾಧ್ಯಕ್ಷರು ಮಡಿವಾಳ ಯಾಳವಾರ, ಮಾನಸಿಂಗ್ ರಾಠೋಡ, ಕೃಷ್ಣ (ಅಪ್ಪು) ಅಲಕುಂಟೆ, ಬಸವರಾಜ ಕಾಂಬಳೆ, ಸುಖದೇವ ಗಾಯಕವಾಡ, ಕಾರ್ಯದರ್ಶಿಗಳು ಶ್ರೀಕಾಂತ ಗಚ್ಚಿನಮನಿ, ಪರಶುರಾಮ ಕುಂಚಿಕೋರವರ, ಕಿಶೋರ ಚವ್ಹಾಣ, ಈರಪ್ಪ ಚಲವಾದಿ (ವಾಲಿಕಾರ), ಅನೀಲ ಬಂಡಿವಡ್ಡರ, ಸದಾನಂದ ಗುನ್ನಾಪೂರ, ಕೋಶಾಧ್ಯಕ್ಷರು ಶ್ರೀಮಂತ ಚವ್ಹಾಣ.
ಎಸ್.ಟಿ ಮೋರ್ಚಾ: ಉಪಾಧ್ಯಕ್ಷರು ಉಮೇಶ ಗೊಳಸಂಗಿ, ಕೆ.ಎಚ್.ವೀರಣ್ಣ, ಕೃಷ್ಣಾ ರಾಠೋಡ, ಅಪ್ಪಾಸಿ ಕೋಲಕಾರ, ಹಣಮಂತ ಜಕ್ಕಣ್ಣವರ, ಕಾರ್ಯದರ್ಶಿಗಳು ವಿಶಾಲ ರೋಹಿತೆ, ಸಂತೋಷ ತಟಗಾರ, ಪುಂಡಲೀಕ ವಾಲಿಕಾರ, ಅಶೋಕ ಅಲ್ಲಾಪೂರ, ಶ್ರೀಕಾಂತ ಬಾಗೇವಾಡಿ, ಕೋಶಾಧ್ಯಕ್ಷರು ಸಚೀನ ವಾಲಿಕಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
