ವಿಜಯಪುರ: ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲ ಹಾಗೂ ವಿವಿಧ ಮೋರ್ಚಾಗಳಿಗೆ, ಈ ಕೆಳಕಂಡ ಪ್ರಮುಖರನ್ನು ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಮಂಡಲದ ಅಧ್ಯಕ್ಷರಾದ ಶಂಕರ ಹೂಗಾರ ತಿಳಿಸಿದ್ದಾರೆ.
ನಗರ ಮಂಡಲ ಉಪಾಧ್ಯಕ್ಷರಾಗಿ ಸಂತೋಷ ಪಾಟೀಲ, ಲಕ್ಷ್ಮಣ ಜಾಧವ, ರಾಜಶೇಖರ ಭಜಂತ್ರಿ, ಪ್ರಭುದೇವ ಕೆಂಗಾರ, ಬಸವರಾಜ ಗೊಳಸಂಗಿ, ಸಂತೋಷ ನಿಂಬರಗಿ, ಪ್ರಧಾನ ಕಾರ್ಯದರ್ಶಿಗಳು ಪಾಪುಸಿಂಗ್ ರಜಪೂತ, ಪ್ರವೀಣ ಕೂಡಗಿ, ಕಾರ್ಯದರ್ಶಿಗಳು ಕಿರಣ ಅಣೆಪ್ಪನವರ, ಸಿದ್ದನಗೌಡ ಬಿರಾದಾರ (ದೇವಕಿನಗರ), ಸಂದೀಪ ಕಾಳೆ, ರೋಹನ ಆಪ್ಟೆ, ಉಮೇಶ ವೀರಕರ, ಸುಚಿತಾ ಬಾಳು ಜಾಧವ, ಬಿಎಲ್ಎ-1 ಗುರು ಹಜೇರಿ, ಸಿದ್ದು ಬೆಲ್ಲದ, ಕೋಶಾಧ್ಯಕ್ಷರು ವೇಣುಗೋಪಾಲ ಜೋಶಿ, ಕಾರ್ಯಾಲಯ ಕಾರ್ಯದರ್ಶಿ ಅಮೀತ ಗರುಡಕರ, ಮಾಧ್ಯಮ ಪ್ರಮುಖ ಬಾಬುಗೌಡ ರೋಡಗಿ, ಸಾಮಾಜಿಕ ಜಾಲತಾಣ ಸಂಚಾಲಕರು ಅಭಿಲಾಷ ಎಸ್.ಕನಮಡಿ, ಸಹ ಸಂಚಾಲಕರು ಸದಾಶಿವ ಅಳ್ಳಿಗಿಡದ, ನಾಗರಾಜ ಶಿರಸಂಗಿ, ಕಾನೂನು ಪ್ರಕೋಷ್ಠ ದೇವಪ್ಪ ಶಿವಗೊಂಡ ಅವರನ್ನು ನೇಮಕ ಮಾಡಲಾಗಿದೆ.
ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು
ಹಿಂದುಳಿದ ವರ್ಗ (ಓಬಿಸಿ)ಗಳ ಮೋರ್ಚಾ ಅಧ್ಯಕ್ಷರಾಗಿ ಆನಂದ ಚೌದರಿ, ಪ್ರಧಾನ ಕಾರ್ಯದರ್ಶಿ ಶಾಂತೇಶ ಚೋರಗೆ, ಪ್ರಶಾಂತ ಬಡಿಗೇರ, ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರವೀಣ ವಂದಾಲಮಠ, ಪ್ರಧಾನ ಕಾರ್ಯದರ್ಶಿ ಈರಣಗೌಡ ಪಾಟೀಲ, ಶುಭಂ ಬಾಳಾಸಾಹೇಬ ವಾಡೇಕರ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಪ್ರಕಾಶ ಚವ್ಹಾಣ, ಪ್ರಧಾನ ಕಾರ್ಯದರ್ಶಿಗಳಾಗಿ ಸುನೀಲ ಜೈನಾಪುರ, ಉಗೇಶಕುಮಾರ ನಡುವೀನಕೇರಿ, ಎಸ್.ಟಿ ಮೋರ್ಚಾ ಅಧ್ಯಕ್ಷ ಪ್ರವೀಣ ನಾಟೀಕಾರ, ಪ್ರಧಾನ ಕಾರ್ಯದರ್ಶಿ ನಾಗರಾಜ ಮುಳವಾಡ, ಮಹಾದೇವ ಗದ್ಯಾಳ (ರಂಭಾಪೂರ), ರೈತ ಮೋರ್ಚಾ ಅಧ್ಯಕ್ಷ ರಾಚಪ್ಪ ಬಿರಾದಾರ, ಪ್ರಧಾನ ಕಾರ್ಯದರ್ಶಿ ಆನಂದ ಪಡಗಾನೂರ, ಸುರೇಶ ಚವ್ಹಾಣ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸಂತೋಷ ಕವಟೇಕರ, ಪ್ರಧಾನ ಕಾರ್ಯದರ್ಶಿಗಳು ಅಭಯ ಪೋರವಾಲ, ಕಮರವೀರ ಸಿಂಗ್, ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಕನ್ನೋಳ್ಳಿ, ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಪರತನವರ, ಸುವರ್ಣಾ ಕುರ್ಲೆ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
