ಬ್ರಹ್ಮದೇವನಮಡು: ಸಿಂದಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ( ಕೆಡಿಪಿ) ಸಮಿತಿಗೆ ನಾಮನಿದೇ೯ಶರಾಗಿ ನೇಮಕವಾದ ಗೋಲಗೇರಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಯೋಗೆಪ್ಪ ಹತ್ತರಕಿ ಅವರನ್ನು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಚಂದ್ರಶೇಖರ ಕೆಂಭಾವಿ ಸನ್ಮಾನಿಸಿದರು.
ಈ ವೇಳೆ ಪಕ್ಷದ ಮುಖಂಡ ಶಿವು ಹತ್ತಿ, ಹಷ೯ಪ್ಪಗೌಡ ಬಿರಾದಾರ, ಪತ್ರಕತ೯ ಮಲ್ಲು ಕೆಂಭಾವಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

