ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್ ಗ್ರಾಮದ ಜಾಮಿಯಾ ಮಸೀದಿಯ ಕಮಿಟಿ ರಚನಾ ಸಭೆ ದಿ: ೧ ರಂದು ಶುಕ್ರವಾರ ಮಧ್ಯಾನ್ಹ ೨.೦೦ ಗಂಟೆಗೆ ಜರುಗಲಿದೆ.
ಗ್ರಾಮದ ಮಸೀದೆಯಲ್ಲಿ ಶುಕ್ರವಾರದ ಪ್ರಾರ್ಥನೆಯ (ಜುಮ್ಮಾ ನಮಾಜ್) ನಂತರ ಸಭೆ ಆಯೋಜಿಸಲಾಗಿದ್ದು, ಸಂಬಂಧಿಸಿದ ಸದಸ್ಯರು ಸಭೆಗೆ ಭಾಗವಹಿಸಲು ಈ ಮೂಲಕ ಕೋರಲಾಗಿದೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
