ಜನಪ್ರಿಯ ಬಜೆಟ್ :ಮುಶ್ರೀಪ್
ವಿಜಯಪುರ: “ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ೧೫ನೇ ಐತಿಹಾಸಿಕ ಬಜೆಟ್ನಲ್ಲಿ ಸರ್ವಜನಾಂಗದ ಶಾಂತಿಯ ಮಂತ್ರದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಬರಪೀಡಿತ ವಿಜಯಪುರ ಜಿಲ್ಲೆಗೂ ಉತ್ತಮ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ೯೪ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ಸ್ಥಾಪನೆ, ನಮ್ಮ ಬಾಗದ ಕನಸಿನ ಯೊಜನೆಯಾದ ತೋಟಗಾರಿಕೆ ಕಾಲೆಜು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದಾರೆ.”
– ಅಬ್ದುಲ್ ಹಮೀದ್ ಮುಶ್ರೀಪ್
ಕೆಪಿಸಿಸಿ ಸದಸ್ಯರು.

