ಆಲಮೇಲ: ತಾಲೂಕಿನ ದೇವಣಗಾಂವ ಗ್ರಾಮದ
ಮಾತೃಭೂಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಮಹಿಳಾ ಸಂಸ್ಥೆಯ ಕದಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಧ್ವಜಾರೋಹಣವನ್ನು ದೇವಣಗಾಂವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸದಸ್ಯರಾದ ಶ್ರೀ ಚಿನ್ನವ್ವ ಗುಂಡಪ್ಪ ಗಂಗನಳ್ಳಿ ನೆರವೇರಿಸಿದರು.
ಹಿರಿಯರಾದ ಸಿದ್ದಯ್ಯ ಮಠಪತಿ, ಪಂಪುಸಿಂಗ್ ರಜಪುತ, ಷಣ್ಮುಖಪ್ಪ ಸೋಮನಾಯಕ, ವಿಠ್ಠಲ ಯರಗಲ್, ರಮೇಶ ಸೊಡ್ಡಿ, ಚಂದ್ರಾಮ ಸಿಂದಗಿ, ಶಂಕರಲಿಂಗ ನಡುವಿನಕೇರಿ, ಸಿದ್ದಾರ್ಥ ಮೇಲಿನಕೇರಿ, ಮಾಣಿಕ ಕಲಬಾ, ಪ್ರಕಾಶ ಗಂಗನಳ್ಳಿ, ದತ್ತಾತ್ರೇಯ ಸೊನ್ನ, ಶಿವಾನಂದ ನಾಗಾವಿ, ಶಿವು ಕಾಟಕರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

