ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು, ಅಂಚೆಕಚೇರಿ ಸೇರಿದಂತೆ ವಿವಿಧೆಡೆ ೭೫ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಮೃದ್ಧಿ ಸಹಕಾರ ಸಂಘ:ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯವೈದ್ಯ ಆರ್.ಆರ್.ನಾಯಿಕ್, ಉಪಾಧ್ಯಕ್ಷ ರಿಯಾಜ್ ಯಲಗಾರ, ನಿರ್ದೇಶಕರುಗಳಾದ ವೆಂಕಟೇಶ ಕುಲಕರ್ಣಿ, ಬಸವರಾಜ ಬಬಲೇಶ್ವರ, ಕೆ.ಎಸ್.ಕೋರಿ, ಉಮೇಶ ಹಳಪಾಣಿ, ಎ.ಕೆ.ಹಿರೇಮಠ, ಸಿಬ್ಬಂದಿ ಬಸವರಾಜ ಸಜ್ಜನ, ಲತಾ ತಡಪಟ್ಟಿ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ ಹಾಜರಿದ್ದರು.
ಅಂಚೆ ಕಚೇರಿ: ಪಟ್ಟಣದ ಪೋಸ್ಟ ಮಾಸ್ಟರ್ ಪಿ.ಆರ್.ದೊಡಮನಿ ಧ್ವಜಾರೋಹಣ ನೆರವೇರಿಸಿದರು. ವಿಶ್ರಾಂತ ಪ್ರಾಂಶುಪಾಲ ರುದ್ರಪ್ಪ ದೊಡಮನಿ ಮಾತನಾಡಿದರು.
ಅಂಚೆ ಉಪಪಾಲಕ ಪೂಜಾರಿ, ವೆಂಕಟೇಶ ಕುಲಕರ್ಣಿ, ರಾಮನಗೌಡ ಬಿರಾದಾರ, ಪ್ರವೀಣ ಕುಲಕರ್ಣಿ, ಎಸ್.ಡಿ.ತಳವಾರ, ಎಲ್.ಎಚ್.ನದಾಫ್, ಪ್ರವೀಣ ಮಾಳೇಗಾರ, ಪಿ.ಎಸ್.ಕೆಂಭಾವಿ. ಮಲ್ಲಿಕಾರ್ಜುನ ಪಾಟೀಲ, ರಂಜೀತ ತಳಕೇರಿ, ಸಂಜಯ, ನಯನ ಯಡಹಳ್ಳಿ, ಎಸ್.ಆರ್.ಬಿರಾದಾರ, ಭಾಗ್ಯ ಪುರವಂತಮಠ ಇದ್ದರು.
ನಿವೃತ್ತ ನೌಕರರ ಸಂಘ: ಪಟ್ಟಣದ ಸದಯ್ಯನಮಠದಲ್ಲಿ ನಿವೃತ್ತ ನೌಕರರ ಸಂಘದ ಧ್ವಜಾರೋಹಣವನ್ನು ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ನೆರವೇರಿಸಿದರು.
ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಎಸ್.ಎಮ್.ಯರನಾಳ, ಎಸ್.ಜಿ.ತಾವರಖೇಡ, ಬಸವರಾಜ ಬಬಲೇಶ್ವರ, ಬಿ.ಎಂ.ಕಠಾರಿ, ಎಸ್.ಎಂ.ಇಂಡಿ, ಜಿ.ಎ.ಪಾಟೀಲ, ಕೆ.ಸಿ.ಮಠ, ಎಂ.ಆರ್.ಶಿರಸಂಗಿಮಠ ಸೇರಿದಂತೆ ಇತರರು ಇದ್ದರು.
ಯಾಳವಾರ ಶ್ರೀಸೋಮೇಶ್ವರ ಸಂ.ಪ.ಪೂ ಕಾಲೇಜು ಹಾಗೂ ಪ್ರೌಢಶಾಲೆ: ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ನ್ಯಾಮಣ್ಣವರ, ಎಸ್.ಎನ್.ಥಬಣ್ಣವರ, ನಿರ್ದೇಶಕರಾದ ಆರ್.ಎಸ್.ಪಾಟೀಲ, ಎ.ಡಿ.ನಾಗರಾಳ, ಮುಖ್ಯಗುರು ಪಿ.ಎಸ್.ಬ್ಯಾಕೋಡ, ಬಿ.ವೈ.ಭಂಟನೂರ, ಶಿವರಾಜ್ ನಾಗರಳ್ಳಿ, ಎಂ.ಎಸ್.ಬಾಗೇವಾಡಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

