ಬ್ರಹ್ಮದೇವನಮಡು: ಸಿಂದಗಿ ತಾಲೂಕು ಬ್ರಹ್ಮದೇವನಮಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಶಕ್ಷ ಅಂಬ್ರುತ್ ದೊಡ್ಡಮನಿ ನೆರವೇರಿಸಿದರು.
ಚನ್ನಮಲ್ಲಯ್ಶ ಹಿರೇಮಠ, ಮಲ್ಲಿಕಾಜು೯ನ ಮನಗೂಳಿ, ಬಾಲಚಂದ್ರ ಕರಿಕಲ್ಲ್, ನಿವೃತ್ತ ಶಿಕ್ಷಕ ಎಸ್.ವೈ.ಅಮರಗೋಳ, ಯಮನಪ್ಪ ಅಮರಗೋಳ, ಮುಖ್ಶಗುರು ರಘನಂದ ಉದ್ದಾರ,ನಮಂಜುನಾಥ ಸಿ.ಎಚ್.ಬಂದೇನಮಾಜ್ ಸೀತನೂರ, ಡಿ.ಕೆ.ಸೀತನೂರ, ಪತ್ರಕತ೯ ಮಲ್ಲು ಕೆಂಭಾವಿ,ಮಅಲೀಮ್ ರಾಜಾಕೋಳ, ಬುಡ್ಡಾ ಏವುರ, ಅಲ್ಲಾಪಟೇಲ ಸೀತನೂರ, ಮನೋಹರ ಗುಡಿಮನಿ, ಪರಸುರಾಮ ತೊನಶ್ಶಾಳ, ಮಡಿವಾಳಪ್ಪ ಅಮರಗೋಳ, ಮುಖ್ಶ ಅಡುಗೆಯ ಶ್ರೀದೇವಿ ಕೆಂಭಾವಿ, ಸೇರಿದಂತೆ ಮತ್ತಿತ್ತರಿದ್ದರು.
ಅತಿಥಿ ಶಿಕ್ಷಕ ಅಹ್ಮದ ಸೀತನೂರ ಸ್ವಾಗತಿಸಿದರು. ಶಿಕ್ಷಕ ಮಹೇಶಕುಮಾರ ಟಿ.ಎಚ್.ವಂದಿಸಿದರು.
ಈ ವೇಳೆ ಸಮಾಜ ಸೇವಕ,ಪ್ರಥಮ ದಜೆ೯ ಗುತ್ತಿಗೆದಾರ ಚಂದ್ರು ಕೆಂಭಾವಿ ಕೊಡ ಮಾಡಿದ ನೋಟ್ ಬುಕ್ ವಿದ್ಶಾಥಿ೯ಗಳಿಗೆ ವಿತರಿಸಲಾಯಿತು. ವಿದ್ಶಾಥಿ೯ಗಳಿಂದ ಸಾಂಸ್ಕ್ರತಿಕ ಕಾಯ೯ಕ್ರಮಗಳು ಜರುಗಿದವು.
Subscribe to Updates
Get the latest creative news from FooBar about art, design and business.
Related Posts
Add A Comment

