ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ನಡೆಯುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಮಂಗಳವಾರ ಸಂಜೆ ಶರಣಬಸವೇಶ್ವರರ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು.
ಪಟ್ಟಣದ ಅಕ್ಕನ ಬಳಗ, ತಾಯಂದಿರು ಸಂಪ್ರದಾಯದಂತೆ ಕಲಬುರಗಿ ಶರಣಬಸವೇಶ್ವರರ ತೊಟ್ಟಿಲೋತ್ಸವ ಹಾಗೂ ನಾಮಕರಣ ಶಾಸ್ತ್ರವನ್ನು ನಡೆಸಿಕೊಟ್ಟರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತೊಟ್ಟಿಲೋತ್ಸವದಲ್ಲಿ ದಾನಮ್ಮ ಬೀರಲದಿನ್ನಿ, ಕಸ್ತೂರಿ ಚಿಮ್ಮಲಗಿ, ಸಾವಿತ್ರಿ ಬಿರಾದಾರ, ದ್ರಾಕ್ಷಾಯಿಣಿ, ಅಶ್ವಿನಿ ಬಿರಾದಾರ, ಸ್ವಪ್ನಾ ಹುಣಸಿಕಟ್ಟಿ, ಶಶಿ ಬೂದಿಹಾಳ, ನೀಲಮ್ಮ ಮಣ್ಣೂರ, ಬಸಮ್ಮ ಕರಲಿಂಗಪ್ಪಗೋಳ, ಸುಮಾ ಸಂಗಾಪುರ, ಶಾರದಾ ಲೇಸಪ್ಪಗೋಳ, ಶಂಕ್ರಮ್ಮ ಬಿರಾದಾರ, ಜ್ಯೋತಿ ಹಿಟ್ನಳ್ಳಿ, ನೀಲಮ್ಮ ತಪಶೆಟ್ಟಿ, ಸ್ನೇಹಾ ಬುದ್ನಿ, ಸವಿತಾ ಉಪ್ಪಾರ, ನೀಲಮ್ಮ ಕುಂಬಾರ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

