ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ವಿ ವಿ ಯವರು ನಶಾಮುಕ್ತ ಅಭಿಯಾನದಲ್ಲಿ ತಾಲೂಕಿನಿಂದ ಒಂದು ಲಕ್ಷ ೨೦ ಸಾವಿರ ಜನರಿಂದ ಪ್ರತಿಜ್ಞೆ ಮಾಡಿಸಿದಕ್ಕಾಗಿ ವಿವಿಯ ಯಮುನಾ ಅಕ್ಕಾ ಇವರನ್ನು ಮೌಂಟ ಅಬುವಿನಲ್ಲಿ ಸನ್ಮಾನಿಸಲಾಯಿತು.
ಮೌಂಟ ಅಬುನಲ್ಲಿ ಗ್ಲೋಬಲ್ ಸಮಿಟ್ ವೈಷ್ಟಿ ಕ್ ಸಮ್ಮೇಳನದಲ್ಲಿ ಮೆಡಿಕಲ್ ವಿಂಗದಿಂದ ನಡೆದ ಸಮಾರಂಭ ಸನ್ಮಾನಿಸಲಾಗಿದೆ.
ಬೆಳಗಾವಿ ವಲಯದಿಂದ ೧೪ ಲಕ್ಷ ಜನರು ಪ್ರತಿಜ್ಞಾ ವಿಧಿ ಬೋಧಿಸಿದ್ದು ಅದರಲ್ಲಿ ಇಂಡಿ ಪ್ರಥಮ ಸ್ಥಾನದಲ್ಲಿದೆ.
ಮೆಡಿಕಲ್ ವಿಂಗ ಕಾರ್ಯದರ್ಶಿ ಡಾ|| ಬನಾರಸಿಲಾಲ ಶಹಾ ಮತ್ತು ಡಾ|| ಮೆಹತಾ ಜಂಟಿ ನಿರ್ದೇಸಕರು ಗ್ಲೋಬಲ್ ಆಸ್ಪತ್ರೆ ಮೌಂಟ ಅಬು ಇವರು ಸನ್ಮಾನಿಸಿದರು.

