ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಶ್ರೀ ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘದ ಶಿವಸಿಂಪಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇ.೭೫ರಷ್ಟು ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು, ಕಾರಣ ವಿದ್ಯಾರ್ಥಿಗಳು ಸೆ.೨೧ರ ಒಳಗಾಗಿ ತಮ್ಮ ಅಂಕ ಪಟ್ಟಿಯ ಝರಾಕ್ಸ ಪ್ರತಿಯನ್ನು ಡಾ.ವಿಶ್ವರಾಧ್ಯ ಶಿವಸಿಂಪಗೇರ, ಮಲ್ಲಿಕಾರ್ಜುನ ಲೋಣಿ, ಮತ್ತು ಮಲ್ಲು ಶಿವಸಿಂಪಿಗೇರ, ವಿಶ್ವನಾಥ ಶಿವಸಿಂಪೆಗೇರ ಇವರ ಹತ್ತಿರ ತಂದುಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ೯೮೮೬೨೪೬೩೪೧/ ೯೯೦೦೯೪೦೮೪೬/ ೯೯೪೫೧೭೩೬೭೬/೯೫೯೧೬೭೩೫೯೩ ಸಂಪರ್ಕಿಸಬೇಕು ಎಂದು ಶಿವಸಿಂಪಿ ಸಮಾಜದ ಅಧ್ಯಕ್ಷ ಡಾ.ವಿಶ್ವರಾಧ್ಯ ಶಿವಸಿಂಪಿಗೇರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
