ವಿಜಯಪುರ: ನಗರದ ಬಳಿಯ ಭೂತನಾಳ ತಾಂಡಾದ ಸುನೀಲ ತಂ.ರೂಪಸಿಂಗ ರಾಠೋಡ ಇವರು ಜೂ. ೨೧ರಿಂದ ೨೭ ರವರೆಗೆ ನಡೆಯಲಿರುವ Tenpin Para Bowling ಅಂತರಾಷ್ಟ್ರೀಯ Comodiya Open Para Bowling Championship೨೦೨೪ ರಲ್ಲಿ ನಡೆಯಲಿರುವ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದು, ಇದಕ್ಕಿಂತ ಮುಂಚೆ ರಜ್ಯ, ರಾಷ್ಟ್ರೀಯ ಮತ್ತು ೩ ಬಾರಿ ಅಂತರಾಷ್ಟ್ರೀಯ Para Olympic Commitee of India ದಿಂದ ಆಯ್ಕೆಯಾಗಿ ದುಬೈ ಸಾರಜಾತದಲ್ಲಿ ನಡೆದ ಗೆ ಆWorld wasಯ್ಕೆಯಾಗಿ ೪ನೇ ಸ್ಥಾನವನ್ನು ಪಡೆದಿರುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ೪ನೇ ಪ್ಯಾರಾ ಟೆನಪಿನ್ ನ್ಯಾಷನಲ್ ಚಾಂಪಿಯನಶೀಫ್‌ನಲ್ಲಿ ತೃತೀಯ ಸ್ಥಾನ ಪಡೆದು, ಅಂತರಾಷ್ಟ್ರೀಯ ಕಾಂಬೋಡಿಯಾ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದಾರೆ. ಅಲ್ಲದೇ ವಿಜಯಪುರ ನಗರ, ವಿಜಯಪುರ ಜಿಲ್ಲೆ ಕೀತಿರ್ಯನ್ನು ಹೆಚ್ಚಿಸಿರುತ್ತಾರೆ.
ಅಲ್ಲದೇ ಇವರು ಕ್ರೀಡೆಯಲ್ಲೂ ಭಾಗವಹಿಸಲು ಸಹಾಯ ಮಾಡಿದ ಶ್ರೀ ಸತ್ಯನಾರಾಯಣ ಸರ್ ಪ್ಯಾರಾ ಓಲಪಿಂಕ ಕಮೀಟಿ ಚೇರಮನ್ ಮತ್ತು ಸುರರ್ಜಿತಸಿಂಗ್ ಏಸಿಯನ್ ಮೆಡಲಿಸ್ಟ್ ಹಾಗೂ ಓಲಪಿಂಕ ಪದಕ ವಿಜೇತ ಎಚ್.ಎನ್.ಗಿರೀಶ ಹಾಗೂ ಕಾಮನವೆಲ್ಲ ಮೆಡಲಿಸ್ಟ್ ರಾಘವೇಂದ್ರ ಪಿ. ಮತ್ತು ಸುರೇಶ ಪೆನಪಿನ್ ಸೆಕ್ರೇಟರಿ ಮತ್ತು ದಿವಾಕರ ಇಂಟರನ್ಯಾಶನಲ್ ಕೋಚ ಇವರೆಲ್ಲರೂ ಸಹಾಯ ಮಾಡಿರುತ್ತಾರೆ.
ಕಾರಣ Comodiya Open Para Bowling Championship೨೦೨೪ ದಲ್ಲಿ ಗೆದ್ದು ಬರಲು ವಿಜಯಪುರ ಜಿಲ್ಲೆಯವರಾದ ಅನೀಲ ರಾಠೋಡ (ಸಮಾಜ ಸೇವಕ), ಕಿರಣ ರಾಠೋಡ, ರಾಹುಲ ರಾಠೋಡ (ಜಿಮ್ ಕೋಚ್), ಜೀತು ಚವ್ಹಾಣ ಶುಭ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
ಕಾಂಬೋಡಿಯಾ ಓಪನ್ ಪ್ಯಾರಾ ಬೋಲಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆ
Related Posts
Add A Comment

