ಕೆಂಭಾವಿ: ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ಕಾರ್ಯಕ್ರಮವನ್ನು ಮಾಡಲಾಯಿತು.
ಇದೆ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿ ಗ್ರಾಮದವರು ಬಂದು ಹುಣ್ಣಿಮೆ ಕಾರ್ಯಕ್ರಮ ಮಾಡಬೇಕು. ಬೌದ್ಧ ಧರ್ಮವನ್ನು ನಾವು ನೀವೆಲ್ಲರೂ ಪಾಲಿಸಬೇಕು. ಏಕೆಂದರೆ ಬೌದ್ಧ ಧರ್ಮದಲ್ಲಿ ಪ್ರೀತಿ, ಕರುಣೆ, ಶಾಂತಿ ಇರುತ್ತದೆ ಹಾಗೂ ಯಾವುದೇ ಆಡಂಬರಗಳು ಆಗಲಿ ಮೂಡನಂಬಿಕೆಗಳು ಆಗಲಿ ಇರುವುದಿಲ್ಲ. ಒಳ್ಳೆ ಮಾರ್ಗವನ್ನು ತೋರಿಸೋದೇ ಬೌದ್ಧ ಧರ್ಮವಾಗಿದೆ ಎಂದು ಮಡಿವಾಳಪ್ಪ ಕಟ್ಟಿಮನಿ ಕಿರದಳ್ಳಿ ಹೇಳಿದರು.
ತ್ರೀ ಶರಣ ಪಾಠಣವನ್ನು ಮಲ್ಲಿಕಾರ್ಜುನ ಕಟ್ಟಿಮನಿ ಬೋಧಿಸಿದರು.
ಈ ಸಂದರ್ಭದಲ್ಲಿ ಭೀಮರಾಯ್ ಮಾಲಹಳ್ಳಿಕರ್, ಪುಂಡಲಿಕ್ ಬಸರಿಗಿಡ, ಧರ್ಮಣ್ಣ ಬಡಿಗೇರ್, ಮಲ್ಲಪ್ಪ ಇಂಗಳಗಿ, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಸಂಗಣ್ಣ ಚಿಂಚೋಳಿ, ಬಸವರಾಜ ಯಡಿಯಾಪೂರ, ಶರಣು ಕಡಕಲ್ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

