ವಿಜಯಪುರ: ಮದ್ರಾಸ್ ರೆಜಿಮೆಂಟ್‌ನ ಎಲ್ಲಾ ಮಾಜಿ ಸೈನಿಕರು ಮತ್ತು ವೀರನಾರಿಯರ ಜೊತೆ ಪರಸ್ಪರ ಭೇಟಿ ಹಾಗೂ ಕುಂದು ಕೊರತೆ ನಿವಾರಿಸಲು ಮದ್ರಾಸ್ ರೆಜಿಮೆಂಟ್‌ನಿಂದ ಒಂದು ತಂಡ ದಿನಾಂಕ : ೨೨-೦೨-೨೦೨೪ರಂದು ಸೈನಿಕ್ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ವಿಜಯಪುರ ಕಾರ್ಯಾಲಯಕ್ಕೆ ಭೇಟಿ ನೀಡಲಿದ್ದು, ಮಾಜಿ ಸೈನಿಕರು, ವೀರ ನಾರಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಫೆ.೨೨ರಂದು ಮಾಜಿ ಸೈನಿಕರು-ವೀರನಾರಿಯರ ಕುಂದು ಕೊರತೆ ನಿವಾರಣೆ
Related Posts
Add A Comment
