Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅರಳದಿನ್ನಿಯಲ್ಲಿ ಮೀನುಗಾರರಿಂದ ಕಡಲು ಪೂಜೆ

ನಿಂಬೆಹಣ್ಣು ಮಾರಾಟದಲ್ಲಿ ರೈತರಿಗಾಗುತ್ತಿರುವ ಅನ್ಯಾಯ ತಪ್ಪಿಸಿ

ಬೇರೊಬ್ಬರ ಬದುಕಿನಲ್ಲಿ ಸಂತಸ ತರುವುದೇ ಜನ್ಮದಿನದ ಸಂಭ್ರಮ :ಮಠಪತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅರಳದಿನ್ನಿಯಲ್ಲಿ ಮೀನುಗಾರರಿಂದ ಕಡಲು ಪೂಜೆ
(ರಾಜ್ಯ ) ಜಿಲ್ಲೆ

ಅರಳದಿನ್ನಿಯಲ್ಲಿ ಮೀನುಗಾರರಿಂದ ಕಡಲು ಪೂಜೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೃಷ್ಣಾ ತಾಯಿಗೆ ಗಂಗಾ ಪೂಜೆ ಸಲ್ಲಿಸಿದ ಮೀನುಗಾರರು

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ವರ್ಷಪೂರ್ತಿ ಅನ್ನ ನೀಡುವ ಕೃಷ್ಣಾ ಮಾತೆಗೆ ಆಲಮಟ್ಟಿ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಮೀನುಗಾರರು ಬುಧವಾರ ಕಡ್ಲಿಗರ ಹುಣ್ಣಿಮೆ ನಿಮಿತ್ತ ಗಂಗಾ ಪೂಜೆ ಸಲ್ಲಿಸಿದರು.
ಬೆಳಿಗ್ಗೆಯಿಂದಲೇ ಕರಿಗಡಬು ಮತ್ತು ಇತರ ನೈವೇದ್ಯ ತಯಾರಿಸಿ ಜಲಾಶಯದ ಮುಂಭಾಗದ ಕೃಷ್ಣಾ ನದಿ ತೀರದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ನದಿಗೆ ಇಳಿದು ನೈವೇದ್ಯ, ದಕ್ಷಿಣೆ ಸಮೇತ ಎಲ್ಲವನ್ನೂ ಕೃಷ್ಣಾ ಮಾತೆಗೆ ಅರ್ಪಿಸಲಾಯಿತು.
“ವರ್ಷಪೂರ್ತಿ ನಮ್ಮ ಬದುಕಿಗೆ ಅನ್ನ ಹಾಕುವ ಹಾಗೂ ನಮ್ಮನ್ನು ರಕ್ಷಿಸುವವಳು ಕೃಷ್ಣಾ ಮಾತೆ. ಹೀಗಾಗಿ ವರ್ಷಕೊಮ್ಮೆ ಕಡ್ಲಿಗರ ಹುಣ್ಣಿಮೆಯಂದು ನಾವೆಲ್ಲರೂ ಸೇರಿ ಪೂಜೆ ಸಲ್ಲಿಸುತ್ತೇವೆ. ಈ ದಿನ ಅರಳದಿನ್ನಿಯ ಯಾವೊಬ್ಬ ಮೀನುಗಾರರೂ ಬಲೆ ಹಾಕಿ ಮೀನು ಹಿಡಿಯುವುದಿಲ್ಲ” ಎಂದು ಮೀನುಗಾರ ಮಹೇಶ ಮಾದರ ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರರಾದ ನೀಲಪ್ಪ ಮಾದರ, ಅನಿಲ ವಾಲಿಕಾರ, ಮಹಾಂತೇಶ ಧನವೆ, ನಿಜಪ್ಪ ಮಾದರ, ಮಂಜುನಾಥ ಮಾದರ, ಶರಣಪ್ಪ ಮಾದರ, ಯಲಗೂರದಪ್ಪ ಮಾದರ, ದುರ್ಗಪ್ಪ ಮಾದರ, ಸದ್ದಾಂ ಕಂಕಣಪೀರ, ಗೈಬು ಕಂಕಣಪೀರ, ಚಂದ್ರು ಮಾದರ ಸೇರಿದಂತೆ ಹಲವರು ಇದ್ದರು.
ಅಲ್ಲಿಗೆ ಬಂದಿದ್ದ ಎಲ್ಲರಿಗೂ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿಂಬೆಹಣ್ಣು ಮಾರಾಟದಲ್ಲಿ ರೈತರಿಗಾಗುತ್ತಿರುವ ಅನ್ಯಾಯ ತಪ್ಪಿಸಿ

ಬೇರೊಬ್ಬರ ಬದುಕಿನಲ್ಲಿ ಸಂತಸ ತರುವುದೇ ಜನ್ಮದಿನದ ಸಂಭ್ರಮ :ಮಠಪತಿ

ಉತ್ತಮ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಅನನ್ಯ :ಡಾ.ರಾಜಾಗೌಡ

ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅರಳದಿನ್ನಿಯಲ್ಲಿ ಮೀನುಗಾರರಿಂದ ಕಡಲು ಪೂಜೆ
    In (ರಾಜ್ಯ ) ಜಿಲ್ಲೆ
  • ನಿಂಬೆಹಣ್ಣು ಮಾರಾಟದಲ್ಲಿ ರೈತರಿಗಾಗುತ್ತಿರುವ ಅನ್ಯಾಯ ತಪ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೇರೊಬ್ಬರ ಬದುಕಿನಲ್ಲಿ ಸಂತಸ ತರುವುದೇ ಜನ್ಮದಿನದ ಸಂಭ್ರಮ :ಮಠಪತಿ
    In (ರಾಜ್ಯ ) ಜಿಲ್ಲೆ
  • ಉತ್ತಮ ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಅನನ್ಯ :ಡಾ.ರಾಜಾಗೌಡ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 30, 2026
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ
    In (ರಾಜ್ಯ ) ಜಿಲ್ಲೆ
  • ಒತ್ತಡದ ಜೀವನಕ್ಕೆ ಸಂಗೀತವೇ ಔಷಧಿ :ಕೂಚಬಾಳ
    In (ರಾಜ್ಯ ) ಜಿಲ್ಲೆ
  • ಡಿ.ಎನ್. ಸಲ್ಯೂಷನ್ಸ್: 400 ಎಂಜಿನಿಯರ್ ಗಳಿಗೆ ಉದ್ಯೋಗ
    In (ರಾಜ್ಯ ) ಜಿಲ್ಲೆ
  • ಸಿಬ್ಬಂದಿ ಸೇವೆ ಸಾರ್ವಜನಿಕರು ನೆನೆದರೆ ಸೇವೆಗೆ ಸಾರ್ಥಕತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.