ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿ ಕನಕದಾಸ ಬಡಾವಣೆಯಿಂದ ಈ ವರ್ಷದ ನವರಾತ್ರಿ ಉತ್ಸವ ದಿ.೧೭-೧೦-೨೦೨೪ರ ವರೆಗೆ ವಿಜ್ರಂಭಣೆಯಿಂದ ಜರುಗುವ ಕಾರ್ಯಕ್ರಮಗಳು
ಶುಕ್ರವಾರ ೦೪-೧೦-೨೦೨೪ ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾ
ಶನಿವಾರ ೦೫-೧೦-೨೦೨೪ ರಂದು ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾ
ರವಿವಾರ ೦೬-೧೦-೨೦೨೪ ರಂದು ಶ್ರೀದೇವಿಯ ದುರ್ಗಾ ಹೋಮ, ಮತ್ತು ಕುಂಕುಮಾರ್ಚನೆ
ಸೋಮವಾರ ೦೭-೧೦-೨೦೨೪ ರಂದು ಲಲಿತಾ ಪಂಚಮಿ ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ಬೆಳಿಗ್ಗೆ ೯-೦೦ ಗಂಟೆಗೆ ಲಕ್ಷ ಕುಂಕುಮಾರ್ಚನೆ ರಾತ್ರಿ ಛಬಿನಾ
ಮಂಗಳವಾರ ೦೮-೧೦-೨೦೨೪ ರಂದು ಶ್ರೀದೇವಿಯ ನಿತ್ಯೋಪಚಾರ ಮಹಾಪೂಜೆ, ಚಂಡಿಕಾ ಹೋಮ ೧೧ ಗಂಟೆಗೆ ಪೂರ್ಣಾಹುತಿ
ಬುಧವಾರ ದಿ. ೦೯-೧೦-೨೦೨೪ ರಂದು ಶ್ರೀದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾ
ಗುರುವಾರ ದಿ. ೧೦-೧೦-೨೦೨೪ ರಂದು ಶ್ರೀ ದೇವಿಯ ಭವಾನಿ ತಲವಾರ ಅಲಂಕಾರ ಮಹಾಪೂಜೆ ರಾತ್ರಿ ಛಬಿನಾ
ಶುಕ್ರವಾರ ದಿ. ೧೧-೧೦-೨೦೨೪ ರಂದು ಶ್ರೀ ಮಹಿಷಾಸುರ ಮರ್ದಿನಿ ಅಲಂಕಾರ ಮಹಾಪೂಜೆ ಸಾಯಂಕಾಲ ೬-೦೦ ಗಂಟೆಗೆ ಕುಮಾರಿ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ದಾಂಡಿಯಾ
ಗುರುವಾರ ದಿ. ೧೭-೧೦-೨೦೨೪ ರಂದು ಕೋಜಾಗಿರಿ ಹುಣ್ಣಿಮೆ ಶ್ರೀ ಅನ್ನಪೂರ್ಣೆಶ್ವರಿ ದೇವಿಯ ಅಲಂಕಾರ ನಿತ್ಯೋಪಚಾರ ಮಹಾಪೂಜೆ ನಂತರ ಸಾಯಂಕಾಲ ಮಹಾಪ್ರಸಾದ ಜರುಗುಲಿದೆ. ಶ್ರೀ ದೇವಿಯ ಉತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಆದಿಶಕ್ತಿ ತರುಣ ಮಂಡಳಿ ವತಿಯಿಂದ ಕೋರಲಾಗಿದೆ.

