ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜಾಜಿ ನಗರದ ನಾಡದೇವಿ ಉತ್ಸವವು ಅಕ್ಟೋಬರ ೩ ರಿಂದ ಆರಂಭವಾಗಲಿದೆ ಎಂದು ನಾಡದೇವಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ಏಳಗಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಕ್ತಿ ಶ್ರದ್ದೆಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದೊಂದಿಗೆ ದಿನಾಂಕ ೩ ರಿಂದ ೧೨ ರವರೆಗೆ ಸಾಂಗವಾಗಿ ಆಚರಿಸಲಾಗುವುದು. ರಾಜಾಜಿ ನಗರ ಹಾಗೂ ಸುತ್ತಲಿನ ಬಡಾವಣೆಗಳ ಸದ್ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ನಾಡದೇವಿ ಉತ್ಸವ ಸಮಿತಿಯ ಅಧ್ಯಕ್ಷ ಬಾಬು ಏಳಗಂಟಿ ಅವರು ಮನವಿ ಮಾಡಿದ್ದಾರೆ.
