ವಿಜಯಪುರ: ಚೀಟಿ ಸಂಸ್ಥೆಗಳು ಸಮರ್ಪಕವಾಗಿ ನಡೆಸುವ ದೃಷ್ಟಿಯಿಂದ ಚೀಟಿ ಕಾಯ್ದೆಯ ಪ್ರಕರಣ ೪ ರಡಿಯಲ್ಲಿ ಪೂರ್ವಾನುಮೋದನೆಯ ಮುನ್ನ ಚೀಟಿ ಗುಂಪುಗಳ ಭದ್ರತಾ ಠೇವಣಿ ಮೊತ್ತವನ್ನು ಅನುಮೋದಿತ ಬ್ಯಾಂಕ್‌ನಲ್ಲಿ ನಿಬಂಧಕರ ಹೆಸರಿನಲ್ಲಿ ತೊಡಗಿಸುವುದು ಕಡ್ಡಾಯವಾಗಿರುತ್ತದೆ.
ಸಹಕಾರ ಇಲಾಖೆಯಿಂದ ಅನುಮತಿ ಪಡೆದ ಚೀಟಿ ಸಂಸ್ಥೆಗಳು ಚೀಟಿ ಗುಂಪುಗಳ ಭದ್ರತಾ ಠೇವಣಿ ಮೊತ್ತವನ್ನು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್- ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ತೊಡಗಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
