ವಿಜಯಪುರ: ಹಳದಿ ಬಣ್ಣದ ನಿನಾದದಲ್ಲಿ ನಾರಿಮಣಿಗಳು ತನ್ಮಯರಾಗಿ ನವರಾತ್ರಿ ಐದನೇ ದಿನದ ಖುಷಿ,ಸಂಭ್ರಮ ಹಂಚಿಕೊಂಡರು.
ಹಳದಿ ನವಬಣ್ಣದ ಸೀರೆ ಮುಡಿಪಿನೊಂದಿಗೆ ಭಾವಮೊಗದ ಸೆಲ್ಫಿ ಪೋಟೋ ಕ್ಲಿಕಿಸಿಕೊಂಡು ಸಂತಸಗೊಂಡರು. ವಿಜಯಪುರ ಆಲಕುಂಟೆ ನಗರದ ಮಹಿಳೆಯರಾದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆರ್ಚನಾ ಮೋಹನ ಚವ್ಹಾಣ, ಪ್ರಿಯಾಂಕಾ ನಾಯಕ, ರೇಖಾ ಪವಾರ, ಜ್ಯೋತಿ, ಅಕ್ಷತಾ,ಶೃತಿ ಇತರರು ನವರಾತ್ರಿ ಉತ್ಸವದಂಗವಾಗಿ ಬಣ್ಣದ ಸೀರೆ ಉಡುಗೆಯಲ್ಲಿ ಗುರುವಾರ ನಲಿದು ಖುಷಿಪಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

