ಮುದ್ದೇಬಿಹಾಳ: ಐಎನ್‌ಬಿಸಿಡಬ್ಲೂಎಫ್ ರಾಜ್ಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸಂಗೀತಾ ನಾಡಗೌಡ ಅವರನ್ನು ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ದೀಪಾ ದೇಸಾಯಿ, ಇಂಚರ ಸಿದರೆಡ್ಡಿ, ರಜನಿ ಓಸ್ವಾಲ, ಪ್ರಭಾ ಹೆಬ್ಬಾರ, ಶರಣಯ್ಯ ಹಿರೇಮಠ, ಸಂಗಣ್ಣ ನಾಶಿ, ಸುನೀಲ ಇಲ್ಲೂರ, ವಾಸು ಶಾಸ್ತ್ರಿ, ಮಹೇಂದ್ರ ಓಸ್ವಾಲ, ಮಲ್ಲಿಕಾರ್ಜುನ ಬಿದರಕುಂದಿ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment